ಆ್ಯಪ್ನಗರ

ಪ್ರಾಮಾಣಿಕತೆಯಿಂದ ಕೆಲಸ ಮಾಡಿ

ರಟ್ಟೀಹಳ್ಳಿ : ರಟ್ಟೀಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಿಎಸ್‌ಐಯಾಗಿ ಕಾರ‍್ಯನಿರ್ವಹಿಸುತ್ತಿದ್ದ ಬಿ.ಎಸ್‌.ಅರವಿಂದ ಬೇರೆ ಕಡೆಗೆ ವರ್ಗಾವಣೆಗೊಂಡ ನಿಮಿತ್ತ ಪಿಎಸ್‌ಐ ಬಿ.ಎಸ್‌.ಅರವಿಂದ ಅವರಿಗೆ ರಟ್ಟಿಹಳ್ಳಿ ಠಾಣಾ ವತಿಯಿಂದ ಸನ್ಮಾನ ಹಾಗೂ ಬಿಳ್ಕೋಡಲಾಯಿತು.

Vijaya Karnataka 14 Jul 2019, 5:00 am
ರಟ್ಟೀಹಳ್ಳಿ : ರಟ್ಟೀಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಿಎಸ್‌ಐಯಾಗಿ ಕಾರ‍್ಯನಿರ್ವಹಿಸುತ್ತಿದ್ದ ಬಿ.ಎಸ್‌.ಅರವಿಂದ ಬೇರೆ ಕಡೆಗೆ ವರ್ಗಾವಣೆಗೊಂಡ ನಿಮಿತ್ತ ಪಿಎಸ್‌ಐ ಬಿ.ಎಸ್‌.ಅರವಿಂದ ಅವರಿಗೆ ರಟ್ಟಿಹಳ್ಳಿ ಠಾಣಾ ವತಿಯಿಂದ ಸನ್ಮಾನ ಹಾಗೂ ಬಿಳ್ಕೋಡಲಾಯಿತು.
Vijaya Karnataka Web HVR-13 RATTIHALLI  2
ರಟ್ಟೀಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಿಎಸ್‌ಐಯಾಗಿ ಕಾರ‍್ಯನಿರ್ವಹಿಸುತ್ತಿದ್ದ ಬಿ.ಎಸ್‌.ಅರವಿಂದ ವರ್ಗಾವಣೆಗೊಂಡ ನಿಮಿತ್ತ ಪಿಎಸ್‌ಐ ಬಿ.ಎಸ್‌.ಅರವಿಂದ ಅವರಿಗೆ ರಟ್ಟೀಹಳ್ಳಿ ಠಾಣಾ ವತಿಯಿಂದ ಸನ್ಮಾನ ಹಾಗೂ ಬಿಳ್ಕೋಡಲಾಯಿತು. ಟಿ.ವಿ.ಸುರೇಶ, ಮಂಜುನಾಥ ಪಂಡಿತ ಇದ್ದರು.


ರಾಣೇಬೆನ್ನೂರು ಡಿವೈಎಸ್‌ಪಿ ಟಿ.ವಿ.ಸುರೇಶ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಬೆರತು, ಬಡವರಿಗೆ ಸ್ಪಂದಿಸಿ ಕೆಲಸ ಮಾಡುವ ಒಳ್ಳೆಯ ಪೊಲೀಸ್‌ ಅಧಿಕಾರಿ ಎಂದರು.

ಪಿಎಸ್‌ಐ ಬಿ.ಎಸ್‌.ಅರವಿಂದ ಮಾತನಾಡಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.

ಹಿರೇಕೆರೂರು ಸಿಪಿಐ ಮಂಜುನಾಥ ಪಂಡಿತ ಮಾತನಾಡಿದರು. ಸಂದೀಪ, ಶಶಿಧರ ಯು.ಜೆ., ಎಸ್‌.ಪಿ.ಚೌಟಗಿ, ಬಿ.ಎಸ್‌.ಮಡ್ಡೇರ, ಎಚ್‌.ಎನ್‌.ಕಂಬಳಿ, ಕುಮಾರ ಕೊಣ್ತಿ, ರಮೇಶ ಬಾರ್ಕಿ, ರವಿ ಲಮಾಣಿ, ಎಚ್‌.ಎಚ್‌.ಮುಗಳಗೇರಿ ಎಂ.ಜಿ.ಮಲ್ಲನಗೌಡ್ರ, ವಿ.ಎಚ್‌, ತಿಮ್ಮಣ್ಣನವರ, ಬಸವರಾಜ ಸಣ್ಣಪ್ಪನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ