ಆ್ಯಪ್ನಗರ

ಮುಂಬಯಿ ಮೋನೊ ರೈಲಿನ ಎರಡು ಬೋಗಿಗೆ ಬೆಂಕಿ

ಚೆಂಬೂರಿನಲ್ಲಿರುವ ಮೈಸೂರು ಕಾಲೊನಿ ಸ್ಟೇಷನ್‌ನಲ್ಲಿ ಮೋನೊ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ.

the econamic times 9 Nov 2017, 12:28 pm
ಮುಂಬಯಿ: ಚೆಂಬೂರಿನಲ್ಲಿರುವ ಮೈಸೂರು ಕಾಲೊನಿ ಸ್ಟೇಷನ್‌ನಲ್ಲಿ ಮೋನೊ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡು ಹಾನಿಯಾಗಿದೆ.
Vijaya Karnataka Web  mumbai monorail catches fire no casualties but services hit
ಮುಂಬಯಿ ಮೋನೊ ರೈಲಿನ ಎರಡು ಬೋಗಿಗೆ ಬೆಂಕಿ


ಇದರಿಂದಾಗಿ ರೈಲು ಸಂಚಾರ ವ್ಯತ್ಯಯಗೊಂಡಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಮಧ್ಯಾಹ್ನದ ಬಳಿಕ ರೈಲು ಸಂಚಾರ ಸುಗಮಗೊಳ್ಳುವ ನಿರೀಕ್ಷೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ