ಆ್ಯಪ್ನಗರ

ದಿಲ್ಲಿಗೂ ತಟ್ಟಿದ ಕೊರೊನಾ ಮಹಾಮಾರಿ?: 17 ಜನ ಆಸ್ಪತ್ರೆಗೆ

ಚೀನಾದಲ್ಲಿ ಮಹಾಮಾರಿಯಂತೆ ಹಬ್ಬುತ್ತಿರುವ ಕೊರೂನಾ ವೈರಸ್‌ ಈಗ ಭಾರತಕ್ಕೂ ಪ್ರವೇಶಿಸಿರುವ ಆತಂಕ ಮನೆಮಾಡಿದೆ. ಚೀನಾ ಸೇರಿದಂತೆ ಕೊರೊನಾ ವೈರಸ್‌ ಹಬ್ಬಿರುವ ದೇಶಗಳಿಂದ ಹಿಂದಿರುಗಿರುವವರ ಪೈ 17 ಜನರಲ್ಲಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಉಲ್ಬಣಗೊಂಡಿವೆ.

THE ECONOMIC TIMES 17 Feb 2020, 4:40 pm
ಹೊಸದಿಲ್ಲಿ: ಚೀನಾದಲ್ಲಿ ಮಹಾಮಾರಿಯಂತೆ ಹಬ್ಬುತ್ತಿರುವ ಕೊರೂನಾ ವೈರಸ್‌ ಈಗ ಭಾರತಕ್ಕೂ ಪ್ರವೇಶಿಸಿರುವ ಆತಂಕ ಮನೆಮಾಡಿದೆ. ಚೀನಾ ಸೇರಿದಂತೆ ಕೊರೊನಾ ವೈರಸ್‌ ಹಬ್ಬಿರುವ ದೇಶಗಳಿಂದ ಹಿಂದಿರುಗಿರುವವರ ಪೈ 17 ಜನರಲ್ಲಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಉಲ್ಬಣಗೊಂಡಿವೆ.
Vijaya Karnataka Web Coronavirus in Delhi


ಈ ವ್ಯಕ್ತಿಗಳು ವಿಮಾನ ನಿಲ್ದಾಣಗಳಲ್ಲಿ ಕೊರೊನಾ ವೈರಸ್‌ ತಪಾಸಣೆಗೆ ವ್ಯವಸ್ಥೆ ಮಾಡುವ ಮುನ್ನವೇ ಭಾರತಕ್ಕೆ ಹಿಂದಿರುಗಿದ್ದರು. ಹೀಗಾಗಿ ಹಿಂದಿರುಗಿದ ವೇಳೆ ಇವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿರಲಿಲ್ಲ. ಹೀಗೆಯೇ ಸಾವಿರಾರು ಮಂದಿ ಹಿಂದಿರುಗಿದ್ದರು. ಆದರೆ, ಇದೀಗ 17 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಉಲ್ಬಣಗೊಂಡಿದ್ದು, ಕೊರೊನಾ ವೈರಸ್‌ ಭಾರಕ್ಕೂ ಪ್ರವೇಶಿಸಿರುವ ಆತಂಕ ಎದುರಾಗಿದೆ.

ಕೊರೊನಾ ಮಹಾಮಾರಿ: 1770 ಮಂದಿ ಬಲಿ, ಸೋಂಕಿತರ ಸಂಖ್ಯೆ 71 ಸಾವಿರಕ್ಕೆ ಏರಿಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ