ಆ್ಯಪ್ನಗರ

ನೋಟು ರದ್ದತಿಗೆ ಶೇ.84 ಜನ ಬೆಂಬಲ

500 ಮತ್ತು 1000 ರೂ.ಗಳ ನೋಟುಗಳ ನಿಷೇಧದ ಮೂಲಕ ನಡೆಸಿದ ಅರ್ಥ ಕ್ರಾಂತಿಯನ್ನು ಶೇಕಡಾ 80ರಿಂದ 86 ಜನ ಬೆಂಬಲಿಸುತ್ತಿದ್ದಾರೆ ಎಂದು ಸಿ-ವೋಟರ್‌ ನಡೆಸಿದ ಸಮೀಕ್ಷೆ ತಿಳಿಸಿದೆ.

ಏಜೆನ್ಸೀಸ್ 23 Nov 2016, 4:03 am
ಹೊಸದಿಲ್ಲಿ: 500 ಮತ್ತು 1000 ರೂ.ಗಳ ನೋಟುಗಳ ನಿಷೇಧದ ಮೂಲಕ ನಡೆಸಿದ ಅರ್ಥ ಕ್ರಾಂತಿಯನ್ನು ಶೇಕಡಾ 80ರಿಂದ 86 ಜನ ಬೆಂಬಲಿಸುತ್ತಿದ್ದಾರೆ ಎಂದು ಸಿ-ವೋಟರ್‌ ನಡೆಸಿದ ಸಮೀಕ್ಷೆ ತಿಳಿಸಿದೆ. ದಿಢೀರ್‌ ಕೈಗೊಂಡಿರುವ ಕ್ರಮದಿಂದ ಆಗಿರುವ ಸಮಸ್ಯೆಗಳು ಕಾಳಧನ ವಿರುದ್ಧ ಹೋರಾಟದ ನೆಲೆಯಲ್ಲಿ ಸಹನೀಯ ಎನ್ನುವುದು ಎಲ್ಲ ವಯೋಮಾನ, ಆದಾಯ ವರ್ಗದ ಜನರ ಅಭಿಮತ.
Vijaya Karnataka Web 84 per cent of the people support the currency cancellations
ನೋಟು ರದ್ದತಿಗೆ ಶೇ.84 ಜನ ಬೆಂಬಲ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ