ಆ್ಯಪ್ನಗರ

ಕರ್ನಾಟಕದಿಂದ ಗೋಮಾಂಸ : ಪರಿಕ್ಕರ್‌

ಗೋವಾದ ಸರಕಾರಿ ಕಸಾಯಿಖಾನೆಗಳು ಪ್ರತಿದಿನ ಸುಮಾರು 2000 ಕೆ...

ಏಜೆನ್ಸೀಸ್ 19 Jul 2017, 9:03 am

ಪಣಜಿ: ಗೋವಾದ ಸರಕಾರಿ ಕಸಾಯಿಖಾನೆಗಳು ಪ್ರತಿದಿನ ಸುಮಾರು 2000 ಕೆ.ಜಿ ಗೋಮಾಂಸ ಸರಬರಾಜು ಮಾಡುತ್ತಿದ್ದು, ಹೆಚ್ಚುವರಿ ಮಾಂಸ ನೆರೆಯ ಕರ್ನಾಟಕದಿಂದ ಸರಬರಾಜಾಗುತ್ತಿದೆ ಎಂದು ಮುಖ್ಯಮಂತ್ರಿ ಮನೋಹರ್‌ ಪರಿಕರ್‌ ಹೇಳಿದ್ದಾರೆ.

ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನ ಮಂಗಳವಾರ ಪ್ರಾರಂಭಗೊಂಡಿದ್ದು, ಬಿಜೆಪಿಯ ಸದಸ್ಯ ನಿಲೇಶ್‌ ಕಾಬ್ರಲ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,

Vijaya Karnataka Web beef from karnataka parikkar
ಕರ್ನಾಟಕದಿಂದ ಗೋಮಾಂಸ : ಪರಿಕ್ಕರ್‌


''ಗೋಮಾಂಸ ಮಾರಾಟಗಾರರು ನೀಡಿದ ಮಾಹಿತಿಯಂತೆ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 2300-2400 ಕೆ.ಜಿ ಗೋಮಾಂಸಕ್ಕೆ ಬೇಡಿಕೆ ಇದೆ. ಅದರಲ್ಲಿ 2000 ಕೆ.ಜಿ ಮಾಂಸವನ್ನು ಗೋವಾ ಮೀಟ್‌ ಕಾಂಪ್ಲೆಕ್ಸ್‌ ಲಿಮಿಟೆಡ್‌ ವಿತರಿಸುತ್ತಿದ್ದು, ಹೆಚ್ಚುವರಿ ಮಾಂಸವನ್ನು ಕರ್ನಾಟಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ