ಆ್ಯಪ್ನಗರ

ರೋಹಿಂಗ್ಯಾ ಮುಸ್ಲಿಮರಿದ್ದ ಹಡಗು ಮಗುಚಿ 12 ಸಾವು

ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೊರಟಿದ್ದ ರೋಹಿಂಗ್ಯಾ ಮುಸ್ಲಿಮರನ್ನು ಸಾರ್ಮಥ್ಯಮೀರಿ ತುಂಬಿಸಿಕೊಂಡಿದ್ದ ದೋಣಿಗೊಂದು ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಮಗುಚಿದ್ದು ಆರು ಮಕ್ಕಳು ಸೇರಿದಂತೆ 12 ಮಂದಿ ನೀರುಪಾಲಾಗಿದ್ದಾರೆ.

Vijaya Karnataka 17 Oct 2017, 11:12 am

ಢಾಕಾ: ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೊರಟಿದ್ದ ರೋಹಿಂಗ್ಯಾ ಮುಸ್ಲಿಮರನ್ನು ಸಾರ್ಮಥ್ಯಮೀರಿ ತುಂಬಿಸಿಕೊಂಡಿದ್ದ ದೋಣಿಗೊಂದು ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಮಗುಚಿದ್ದು ಆರು ಮಕ್ಕಳು ಸೇರಿದಂತೆ 12 ಮಂದಿ ನೀರುಪಾಲಾಗಿದ್ದಾರೆ.

'ದೋಣಿಯಲ್ಲಿ ಒಟ್ಟು 65 ಮಂದಿ ಇದ್ದೆವು. ಅದರಲ್ಲಿ ಅರ್ಧದಷ್ಟು ಮಕ್ಕಳು,' ಎಂದು ಘಟನೆಯಲ್ಲಿ ಬದುಕುಳಿದವರು ಮಾಹಿತಿ ನೀಡಿದ್ದಾರೆ ಎಂದು ಢಾಕಾ ಪೊಲೀಸ್‌ ಅಧಿಕಾರಿ ಶೇಖ್‌ ಅಶ್ರಫುಝಾಮನ್‌ ತಿಳಿಸಿದ್ದಾರೆ.

Vijaya Karnataka Web boat carrying rohingya muslims capsizes killing at least 12
ರೋಹಿಂಗ್ಯಾ ಮುಸ್ಲಿಮರಿದ್ದ ಹಡಗು ಮಗುಚಿ 12 ಸಾವು


ಇದೂ ಸೇರಿದಂತೆ ಇಲ್ಲಿಯ ತನಕ ಬಾಂಗ್ಲಾದೇಶ ತಲುಪುವ ಪ್ರಯತ್ನದಲ್ಲಿ ಕನಿಷ್ಠಪಕ್ಷ 184 ರೋಹಿಂಗ್ಯಾ ಮುಸ್ಲಿಮರು ವಿವಿಧ ದೋಣಿ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ