ಆ್ಯಪ್ನಗರ

ಮದ್ಯದ ಬಾಟಲ್‌ಗಳಿದ್ದ ಕಾರ್‌ ಗಾಂಧಿನಗರದಲ್ಲಿ ಅಪಘಾತಕ್ಕೀಡಾದಾಗ..

ಮದ್ಯದ ಬಾಟಲಿಗಳಿದ್ದ ಕಾರು ಅಪಘಾತಕ್ಕೀಡಾಗಿ ಮಧ್ಯ ರಸ್ತೆಯಲ್ಲಿ ನಿಂತಿದ್ದರೆ ಜನರಿಗೆ ಇನ್ನೇನು ಬೇಕು ಹೇಳಿ...

ನವ ಗುಜರಾತ್ ಸಮಯ್ 2 Jan 2017, 5:08 pm
ಗಾಂಧಿನಗರ: ಪಾನ ನಿಷೇಧವಿರುವ ಗುಜರಾತಿನಲ್ಲಿ ಮದ್ಯ ತುಂಬಿದ್ದ ಕಾರ್‌ ಗಾಂಧಿನಗರದಲ್ಲಿ ಅಪಘಾತಕ್ಕೀಡಾಗಿದೆ.
Vijaya Karnataka Web car carrying liquor meets with an accident crowd loots liquor
ಮದ್ಯದ ಬಾಟಲ್‌ಗಳಿದ್ದ ಕಾರ್‌ ಗಾಂಧಿನಗರದಲ್ಲಿ ಅಪಘಾತಕ್ಕೀಡಾದಾಗ..


ಮದ್ಯ ಸೇವನೆ ನಿಯಮಗಳನ್ನು ಗುಜರಾತ್‌ ಸರಕಾರ ಈ ವರ್ಷ ಮತ್ತಷ್ಟು ಬಿಗಿಗೊಳಿಸಿರುವ ಸಂದರ್ಭದಲ್ಲಿ ಮದ್ಯದ ಬಾಟಲಿಗಳಿದ್ದ ಕಾರು, ಟ್ರಕ್‌ಗೆ ಡಿಕ್ಕಿಯಾಗಿ ಮಧ್ಯ ರಸ್ತೆಯಲ್ಲಿ ನಿಂತಿದ್ದರೆ ಜನರಿಗೆ ಇನ್ನೇನು ಬೇಕು ಹೇಳಿ...

ಘಟನಾ ಸ್ಥಳಕ್ಕೆ ಧಾವಿಸಿದ ದಾರಿಹೋಕರ ಕಣ್ಣಿಗೆ ಬಾಟಲಿಗಳು ಕಣ್ಣಿಗೆ ಬಿದ್ದ ಕೂಡಲೇ, ತಡ ಮಾಡದೇ ಕೈಗೆ ಸಿಕ್ಕಷ್ಟನ್ನು ದೋಚಿದ್ದಾರೆ. ಕೊನೆಗೆ ಪೊಲೀಸರು ಬರುವ ವೇಳೆಗೆ ಕಾರ್‌ನಲ್ಲಿದ್ದ ಬಹುತೇಕ ಎಲ್ಲ ಬಾಟಲಿಗಳು ಕಾಣೆ ಆಗಿದ್ದವು. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ