ಆ್ಯಪ್ನಗರ

ಫ್ಲೈ ಓವರ್‌ನಿಂದ ಬಿದ್ದ ಕಾರು: ಇಬ್ಬರ ಮೃತ್ಯು

ದಿಲ್ಲಿಯ ಫ್ಲೈ ಓವರ್‌ ಒಂದರಿಂದ ಕಾರು ಕೆಳಗೆ ಬಿದ್ದು ಕನಿಷ್ಠ ಇಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 15 May 2017, 6:07 pm
ಹೊಸದಿಲ್ಲಿ: ದಿಲ್ಲಿಯ ಫ್ಲೈ ಓವರ್‌ ಒಂದರಿಂದ ಕಾರು ಕೆಳಗೆ ಬಿದ್ದು ಕನಿಷ್ಠ ಇಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
Vijaya Karnataka Web car falls off flyover in delhis punjabi bagh 2 dead
ಫ್ಲೈ ಓವರ್‌ನಿಂದ ಬಿದ್ದ ಕಾರು: ಇಬ್ಬರ ಮೃತ್ಯು


ಪಶ್ಚಿಮ ದಿಲ್ಲಿಯ ಪಂಜಾಬಿ ಬಾಗ್‌ ಪ್ರದೇಶದಲ್ಲಿ ಬೆಳಗ್ಗೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರನ್ನು ರಜತ್ ಮತ್ತು ರಿತು ಎಂದು ಗುರುತಿಸಲಾಗಿದೆ. ಇನ್ನೂ ಐವರು ಗಾಯಗೊಂಡಿದ್ದು ಮೂವರನ್ನು ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯ (ಎಐಐಎಂಎಸ್‌) ಟ್ರಾಮಾ ಸೆಂಟರ್‌ನಲ್ಲಿ ಹಾಗೂ ಮತ್ತಿಬ್ಬರನ್ನು ಮಹಾವೀರ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಇವರೆಲ್ಲರೂ ಪರೀಕ್ಷೆಗೆ ಬರೆಯಲೆಂದು ಕಾರಿನಲ್ಲಿ ಪಶ್ಚಿಮ ದಿಲ್ಲಿಯ ನರೇಲಾ ಕಡೆಗೆ ಪ್ರಯಾಣಿಸುತ್ತಿದ್ದು, 18-20 ವರ್ಷದವರಾಗಿದ್ದರು.

Car falls off flyover in Delhi's Punjabi Bagh, 2 dead

NEW DELHI: At least two persons died, including a woman, and five others were injured when a car jumped off from a flyover on Monday, the city police said.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ