ಆ್ಯಪ್ನಗರ

ಘಟಿಕೋತ್ಸವ: ನಿಲುವಂಗಿ, ಕ್ಯಾಪ್‌ಗೆ ಉತ್ತರಾಖಂಡ್‌ ಟಾಟಾ

ಘಟಿಕೋತ್ಸವ ಸಮಾರಂಭದಲ್ಲಿ ನಿಲುವಂಗಿ ಮತ್ತು ಕ್ಯಾಪ್‌ ಅನ್ನು ಕೈ ಬಿಡುವುದಾಗಿ ಉತ್ತರಾಖಂಡ್‌ನ ಶಿಕ್ಷಣ ಮಂತ್ರಿ ಧನ್‌ ಸಿಂಗ್‌ ರಾವತ್‌ ಹೇಳಿದ್ದಾರೆ.

ಏಜೆನ್ಸೀಸ್ 18 Jun 2017, 12:30 pm
ಡೆಹ್ರಾಡೂನ್‌: ಘಟಿಕೋತ್ಸವ ಸಮಾರಂಭದಲ್ಲಿ ವಸಾಹತುಶಾಹಿಯ ಕುರುಹಾಗಿ ಉಳಿದಿರುವ ನಿಲುವಂಗಿ ಮತ್ತು ಕ್ಯಾಪ್‌ ಅನ್ನು ಕೈ ಬಿಡುವುದಾಗಿ ಉತ್ತರಾಖಂಡ್‌ನ ಶಿಕ್ಷಣ ಮಂತ್ರಿ ಧನ್‌ ಸಿಂಗ್‌ ರಾವತ್‌ ಹೇಳಿದ್ದಾರೆ.
Vijaya Karnataka Web convocationrobe and cap issue in uttarakhand
ಘಟಿಕೋತ್ಸವ: ನಿಲುವಂಗಿ, ಕ್ಯಾಪ್‌ಗೆ ಉತ್ತರಾಖಂಡ್‌ ಟಾಟಾ


ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರು ನಿಲುವಂಗಿ ಮತ್ತು ಕ್ಯಾಪ್‌ ಧರಿಸಲು ನಿರಾಕರಿಸಿದ ಮರುದಿನ ಈ ಬೆಳವಣಿಗೆ ನಡೆದಿದೆ.

ವಸಾಹತುಶಾಹಿ ಕಾಲದಲ್ಲಿ ಜಾರಿಗೆ ಬಂದಿರುವ ಈ ನಿಲುವಂಗಿ , ಕ್ಯಾಪ್‌ ಧರಿಸುವ ಸಂಪ್ರದಾಯ ಈಗಲೂ ದೇಶದ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಉಳಿದುಕೊಂಡಿದೆ. ಉತ್ತರಾಖಂಡ್‌ ಇದನ್ನು ಕೈಬಿಡುವ ಹೆಜ್ಜೆ ಇಟ್ಟು ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ