ಆ್ಯಪ್ನಗರ

ಹಣವಿಲ್ಲದೇ ಅಂಬೇಡ್ಕರ್‌ ಪ್ರತಿಮೆ ಎದುರು ಮದುವೆಯಾದರು

ಮದುವೆ ಸಮಾರಂಭಕ್ಕೆ ಹಣ ಹೊಂದಿಸಲಾಗದ ದಲಿತ ಜೋಡಿ ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯ ಉದ್ಯಾನವನದಲ್ಲಿರುವ ಅಂಬೇಡರ್‌ ಪುತ್ಥಳಿ ಎದುರು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

Huffington Post India 6 Jul 2017, 10:33 am
ಭೋಪಾಲ್‌: ಮದುವೆ ಸಮಾರಂಭಕ್ಕೆ ಹಣ ಹೊಂದಿಸಲಾಗದ ದಲಿತ ಜೋಡಿ ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯ ಉದ್ಯಾನವನದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಎದುರು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
Vijaya Karnataka Web dalit couple who could not afford to have a ceremony got married in front of ambedkars statue
ಹಣವಿಲ್ಲದೇ ಅಂಬೇಡ್ಕರ್‌ ಪ್ರತಿಮೆ ಎದುರು ಮದುವೆಯಾದರು


ಕುಟುಂಬ ಸದಸ್ಯರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಪಂಕಜ್‌ ಜಾಟವ್‌ ಹಾಗೂ ವೈಜಯಂತಿ ಮದುವೆ ನಡೆಯಿತು.

'ಅದ್ಧೂರಿ ಸಮಾರಂಭ ಏರ್ಪಡಿಸುವಷ್ಟ ಹಣ ನನ್ನ ಬಳಿಯೂ ಇಲ್ಲ, ಹುಡುಗಿ ಮನೆಯವರಿಗೂ ಇಲ್ಲ. ನಮ್ಮ ಬಳಿ ಇರುವ ಅಲ್ಪಸ್ವಲ್ಪ ಹಣ ವ್ಯರ್ಥ ಮಾಡುವ ಬದಲು ಸಮೀಪದ ಗಂಜಿ ಪಾರ್ಕ್‌ನಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಎದುರು ಹಾರ ಬದಲಿಸಿಕೊಂಡು ಮದುವೆಯಾಗಲು ನಿರ್ಧರಿಸಿದೆವು. ಹುಡುಗಿ ಮನೆಯವರೂ ನನ್ನ ಐಡಿಯಾ ಒಪ್ಪಿದರು,' ಎಂದು ವರ ಪಂಕಜ್‌ ಜಾಟವ್‌ ಹೇಳಿದ್ದಾರೆ.

ಎರಡು ಕುಟುಂಬಗಳ ಈ ನಿರ್ಧಾರವನ್ನು ಬೆಂಬಲಿಸಿದ ಸಮುದಾಯದ ಸದಸ್ಯರು ಹಾಗೂ ಸ್ಥಳೀಯರು ಮದುವೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು.

Dalit couple young Dalit couple who could not afford the usual ceremony and the rituals it involves, took the customary seven 'pheras' in front of a statue of Dr BR Ambedkar, a great Dalit icon.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ