ಆ್ಯಪ್ನಗರ

ಅಟಾರ್ನಿ ಹುದ್ದೆಯಲ್ಲಿ ಮುಂದುವರಿಕೆ ಬೇಡ ಎಂದ ರೋಹಟ್ಗಿ

ಕಳೆದ ಮೂರು ವರ್ಷಗಳಿಂದ ದೇಶದ ಅಟಾರ್ನಿ ಜನರಲ್‌ ಆಗಿ ಸಮರ್ಥ ಸೇವೆ ಸಲ್ಲಿಸುತ್ತಿರುವ ಮುಕುಲ್‌ ರೋಹಟ್ಗಿ ಅವರು, ತಮ್ಮನ್ನು ಈ ಹುದ್ದೆಯಿಂದ ತೆರವುಗೊಳಿಸುವಂತೆ ಸರಕಾರವನ್ನು ವಿನಂತಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 12 Jun 2017, 6:20 am

ಹೊಸದಿಲ್ಲಿ: ಕಳೆದ ಮೂರು ವರ್ಷಗಳಿಂದ ದೇಶದ ಅಟಾರ್ನಿ ಜನರಲ್‌ ಆಗಿ ಸಮರ್ಥ ಸೇವೆ ಸಲ್ಲಿಸುತ್ತಿರುವ ಮುಕುಲ್‌ ರೋಹಟ್ಗಿ ಅವರು, ತಮ್ಮನ್ನು ಈ ಹುದ್ದೆಯಿಂದ ತೆರವುಗೊಳಿಸುವಂತೆ ಸರಕಾರವನ್ನು ವಿನಂತಿಸಿದ್ದಾರೆ.

ರಾಷ್ಟ್ರದ ಅತ್ಯುನ್ನತ ಕಾನೂನು ಅಧಿಕಾರಿಯಾಗಿರುವ ರೋಹಟ್ಗಿ ಅಧಿಕಾರಾವಧಿ ಮೇ ತಿಂಗಳಿಗೆ ಮುಗಿದಿತ್ತಾದರೂ ಸರಕಾರ ಮುಂದಿನ ಸೂಚನೆವರೆಗೆ ಮುಂದುವರಿಯಲು ಸೂಚಿಸಿತ್ತು. ಈ ನಡುವೆ, ರೋಹಟ್ಗಿ ಅವರೇ ತಮ್ಮ ಅಧಿಕಾರಾವಧಿ ವಿಸ್ತರಿಸದಂತೆ ತಿಂಗಳ ಹಿಂದೆಯೇ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ತ್ರಿವಳಿ ತಲಾಕ್‌ ಮತ್ತಿತರ ಹಲವು ಪ್ರಮುಖ ಪ್ರಕರಣಗಳಲ್ಲಿ ಸರಕಾರವನ್ನು ಪ್ರತಿನಿಧಿಸಿರುವ ಅವರು ಖಾಸಗಿ ಪ್ರಾಕ್ಟೀಸ್‌ ಮಾಡಲು ಬಯಸಿದ್ದಾಗಿ ಹೇಳಿದ್ದಾರೆ.

Vijaya Karnataka Web dont consider my re appointment as attorney general rohatgi tells govt
ಅಟಾರ್ನಿ ಹುದ್ದೆಯಲ್ಲಿ ಮುಂದುವರಿಕೆ ಬೇಡ ಎಂದ ರೋಹಟ್ಗಿ


Don't consider my re-appointment as attorney general: Rohatgi tells govt

NEW DELHI: The Centre may soon have to look for a new Attorney General as incumbent Mukul Rohatgi+ has written to the government saying he is not interested in continuing as the country's top law officer.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ