ಆ್ಯಪ್ನಗರ

ಎಚ್‌-1ಬಿ ವೀಸಾ ಪ್ರಕ್ರಿಯೆ ಪುನಾರಂಭ

ಸುಮಾರು ಐದು ತಿಂಗಳ ಸ್ಥಗಿತದ ಬಳಿಕ ಅಮೆರಿಕ ಸರಕಾರ ಎಚ್‌-1ಬಿ ವೀಸಾ ನೀಡುವ ಪ್ರಕ್ರಿಯೆನ್ನು ಪುನಾರಂಭ ಮಾಡಿದೆ...

Vijaya Karnataka 19 Sep 2017, 10:25 pm

ವಾಷಿಂಗ್ಟನ್‌: ಸುಮಾರು ಐದು ತಿಂಗಳ ಸ್ಥಗಿತದ ಬಳಿಕ ಅಮೆರಿಕ ಸರಕಾರ ಎಚ್‌-1ಬಿ ವೀಸಾ ನೀಡುವ ಪ್ರಕ್ರಿಯೆನ್ನು ಪುನಾರಂಭ ಮಾಡಿದೆ.

ತಾಂತ್ರಿಕ ನೈಪುಣ್ಯತೆ ಹೊಂದಿರುವ ವಿದೇಶಿ ಐಟಿ ವೃತ್ತಿಪರರಿಗೆ ಅಮೆರಿಕಾದಲ್ಲಿ ಕಂಪೆನಿಗಳಲ್ಲಿ ಕೆಲಸ ಮಾಡಲು ನೀಡುವ ವಲಸೆರಹಿತ ವೀಸಾ ಇದಾಗಿದ್ದು, ಭಾರತೀಯ ಐಟಿ ಉದ್ಯೋಗಿಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಹೊಸ ವೀಸಾಕ್ಕಾಗಿ ಸಲ್ಲಿಕೆಯಾಗಿದ್ದ ಭಾರಿ ಸಂಖ್ಯೆಯ ಅರ್ಜಿಗಳ ವಿಲೇವಾರಿ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ಸರಕಾರ ಕಳೆದ ಏಪ್ರಿಲ್‌ನಲ್ಲಿ ಎಚ್‌-1ಬಿ ವೀಸಾ ನೀಡಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಕೊಳಿಸಿತ್ತು.

2018ನೇ ಆರ್ಥಿಕ ಸಾಲಿನಲ್ಲಿ 65,000 ವೀಸಾಗಳನ್ನು ನೀಡುವ ಗುರಿಯನ್ನು ಅಮೆರಿಕದ ವಲಸೆ ಸಚಿವಾಲಯ ಹೊಂದಿದೆ.

Vijaya Karnataka Web h1b vias issued once again
ಎಚ್‌-1ಬಿ ವೀಸಾ ಪ್ರಕ್ರಿಯೆ ಪುನಾರಂಭ


H1B Vias Issued Once again

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ