ಆ್ಯಪ್ನಗರ

ವಿದ್ಯಾರ್ಥಿನಿ ಸಾವು: ಬೆಚ್ಚಿ ಬೀಳಿಸುವ ವೀಡಿಯೋ

ಅಲ್ಲಿ ಜಿಪ್ಪಿಂಗ್‌ ತರಬೇತಿ ನಡೆಯುತ್ತಿತ್ತು. ಅದನ್ನು ನೋಡಲು ವಿದ್ಯಾರ್ಥಿಗಳು ಉತ್ಸಾಹದಿಂದ ನೆರೆದಿದ್ದರು.

Vijaya Karnataka Web 25 Jul 2017, 4:21 pm
ಅಲ್ಲಿ ಜಿಪ್ಪಿಂಗ್‌ ತರಬೇತಿ ನಡೆಯುತ್ತಿತ್ತು. ಅದನ್ನು ನೋಡಲು ವಿದ್ಯಾರ್ಥಿಗಳು ಉತ್ಸಾಹದಿಂದ ನೆರೆದಿದ್ದರು. ಒಬ್ಬ ವಿದ್ಯಾರ್ಥಿ ಜಿಪ್‌ ಲೈನ್‌ನಲ್ಲಿ ಹೋಗುತ್ತಿದ್ದ, ಅಷ್ಟರಲ್ಲಿ ಆ ದುರ್ಘಟನೆ ನಡದೇ ಹೋಯ್ತು.
Vijaya Karnataka Web jaipur student seen plunging to her death at zip lining class
ವಿದ್ಯಾರ್ಥಿನಿ ಸಾವು: ಬೆಚ್ಚಿ ಬೀಳಿಸುವ ವೀಡಿಯೋ


ಜಿಪ್‌ ಲೈನ್‌ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ನೋಡಲು ಇಣುಕಿದ ವಿದ್ಯಾರ್ಥಿನಿ ಆಯತಪ್ಪಿ 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳ

ಅದಿತಿ ಸಾಂಗ್ವಿ ಮೃತ ದುರ್ದೈವಿ. ಈ ಘಟನೆ ನಡೆಯುವಾಗ ಆಕೆಯ ತಂದೆ ಸುನಿಲ್‌ ಸಾಂಗ್ವಿ ಕೂಡ ಸ್ಥಳದಲ್ಲಿಯೇ ಇದ್ದರು. ಅವರು ರಾಕ್‌ ಕ್ಲೈಬಿಂಗ್‌ ಎಕ್ಸ್‌ಪರ್ಟ್‌ ಆಗಿದ್ದು ಜಿಪ್ಪಿಂಗ್ ತರಬೇತಿಯನ್ನು ನೀಡಲು ಅಲ್ಲಿಗೆ ಬಂದಿದ್ದರು.

ಅದಿತಿ ಕೂಡ ಜಿಪ್‌ ಲೈನ್ ಪರಿಣಿತಿಯಾಗಿದ್ದು, ಒಂದು ಡೆಮೋ ನೀಡಿ ಮಹಡಿ ಮೇಲಕ್ಕೆ ಬಂದು ಜಿಪ್ ಲೈನ್ ಮಾಡುತ್ತಿರುವ ವಿದ್ಯಾರ್ಥಿಯನ್ನು ನೋಡಲು ಇಣುಕಿದಾಗ ಈ ಘಟನೆ ಸಂಭವಿಸಿದೆ.

ತರಬೇತಿಯನ್ನು ಚಿತ್ರೀಕರಣ ಮಾಡುತ್ತಿದ್ದಾಗ ಈ ಘಟನೆಯೂ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ