ನವಿ ಮುಂಬಯಿ: ಥಾಣೆ-ಬೇಲಾಪುರ ರಸ್ತೆಯ ಮಹಾಪೆ ಜಂಕ್ಷನ್ನಲ್ಲಿ ದಂಪತಿ ನೋ ಎಂಟ್ರಿ ರಸ್ತೆಯಲ್ಲಿ ಕಾರು ಚಲಾಯಿಸಿದ್ದು, ಅದನ್ನು ತಡೆದ ಪೊಲೀಸ್ ಸಿಬ್ಬಂದಿಯ ಮೇಲೆ ಪತ್ನಿ ಕೈ ಮಾಡಿದ್ದಾರೆ. ದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಸಪ್ನಾ ಪಾಟೀಲ್ ಮತ್ತು ಪತಿ ಸೊಪನ್ ಅವಧ್ ನೋ ಎಂಟ್ರಿ ವಲಯದತ್ತ ಕಾರು ಚಲಾಯಿಸಿದ್ದು, ಟ್ರಾಫಿಕ್ ಪೊಲೀಸ್ ಪ್ರಿತೇಶ್ ಭತುಸೆ ಅವರು ಅದನ್ನು ತಡೆದಾಗ ಸಪ್ನಾ ಪಾಟೀಲ್ ಕೈ ಮಾಡಿದ್ದಾರೆ.
ಟ್ರಾಫಿಕ್ ಪೊಲೀಸ್ ಪ್ರಿತೇಶ್ ಭತುಸೆ ಅವರು ಕಾರು ನಿಲ್ಲಿಸುವಂತೆ ಸೂಚಿಸುತ್ತಿದ್ದರೂ ಸೊಪನ್ ಅವಧ್ ಅವರ ಮೇಲೆಯೇ ಕಾರು ಚಲಾಯಿಸಲು ಮುಂದಾಗಿದ್ದರು. ಮಹಿಳೆಯು ಭತುಸೆ ಅವರನ್ನು ಥಳಿಸಿ ಗೂಂಡಾಗಳನ್ನು ಕರೆಸುವುದಾಗಿ ಬೆದರಿಯೊಡ್ಡಿದ್ದಾರೆ ಎಂದು ಹಿರಿಯ ಇನ್ಸ್ಪೆಕ್ಟರ್ ರಾಮಚಂದ್ರ ದೇಶ್ಮುಖ್ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ಅವರ ಅನುಮತಿಯ ಬಳಿಕ ಆರೋಪಿ ಮಹಿಳೆಯನ್ನು ಬಂಧಿಸುವುದಾಗಿಯೂ ಅವರು ತಿಳಿಸಿದ್ದಾರೆ.
Man drives in no-entry lane, wife slaps cop: A criminal offence has been registered against a couple from Turbhe after the woman allegedly slapped a traffic police constable near Mahape junction on the Thane-Belapur road on Thursday.