ಆ್ಯಪ್ನಗರ

ಪತ್ನಿಗೆ ಕಿರುಕುಳ: ಗಾಂಧಿನಗರದಲ್ಲಿ ಪತಿಗೆ ಹಿಗ್ಗಾಮುಗ್ಗ ಥಳಿತ

ವರದಕ್ಷಿಣೆಗಾಗಿ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಹೆಂಡತಿಯ ಸಂಬಂಧಿಕರು (ಮಾವಂದಿರ ಕಡೆಯವರು) ಸೇರಿ ಹಿಗ್ಗಾ ಮುಗ್ಗ ಥಳಿಸಿದ ಘಟನೆ ಗುಜರಾತ್‌ನ ಗಾಂಧಿ ನಗರದಿಂದ ಬಯಲಾಗಿದೆ.

ಏಜೆನ್ಸೀಸ್ 4 Apr 2017, 4:55 pm
ಗುಜರಾತ್: ವರದಕ್ಷಿಣೆಗಾಗಿ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಹೆಂಡತಿಯ ಸಂಬಂಧಿಕರು (ಮಾವಂದಿರ ಕಡೆಯವರು) ಸೇರಿ ಹಿಗ್ಗಾ ಮುಗ್ಗ ಥಳಿಸಿದ ಘಟನೆ ಗುಜರಾತ್‌ನ ಗಾಂಧಿ ನಗರದಿಂದ ಬಯಲಾಗಿದೆ.
Vijaya Karnataka Web man thrashed by in laws for seeking dowry in gandhinagar
ಪತ್ನಿಗೆ ಕಿರುಕುಳ: ಗಾಂಧಿನಗರದಲ್ಲಿ ಪತಿಗೆ ಹಿಗ್ಗಾಮುಗ್ಗ ಥಳಿತ


ಮಾನವಿಯತೆನ್ನು ಮರೆದು ನಿಷ್ಠುರವಾಗಿ ದಂಡಿಸಿದ ಸಂಬಂಧಿಕರು ತಕ್ಕ ಪಾಠವನ್ನೇ ಕಲಿಸಿದ್ದಾರೆ. ಅಲ್ಲದೆ ವ್ಯಕ್ತಿಯ ಕಾರನ್ನು ಧ್ವಂಸಗೊಳಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಕಳೆದ ಐದು ವರ್ಷಗಳಿಂದ ವರ ದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಈತ ಹಲ್ಲೆಯನ್ನು ನಡೆಸುತ್ತಿದ್ದ. ಕೆಲವು ದಿನಗಳ ಹಿಂದೆಯಷ್ಟೇ ನನ್ನ ಕಣ್ಣಿಗೂ ಹಲ್ಲೆ ಮಾಡಿದ್ದರಿಂದ ದೃಷ್ಟಿ ಕಳೆದುಕೊಳ್ಳುವ ಭೀತಿಯಿತ್ತು ಎಂದು ಹೆಂಡತಿ ಆರೋಪಿಸಿದ್ದಾರೆ.


ಈಗ ದೂರು ದಾಖಲಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಹಾಗೆಯೇ ನಿಖರ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಮೂಲ ಸುದ್ದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ