ಆ್ಯಪ್ನಗರ

‘ಚಂದ್ರಯಾನ-2’ ಲ್ಯಾಂಡಿಂಗ್‌ ಲೈವ್‌ ಶೋ

''ಸೆಪ್ಟೆಂಬರ್‌ ಮೊದಲ ವಾರದಲ್ಲಿ 'ಚಂದ್ರಯಾನ-2' ಚಂದ್ರನ ಅಂಗಳ ತಲುಪಲಿದ್ದು, ಅಂದು ನೇರ ಪ್ರಸಾರ ನೀಡಲಾಗುವುದು. ಜತೆಗೆ, ಇದಕ್ಕೆ ಪೂರಕವಾದ ವಿಡಿಯೊ ವಿವರಗಳು, ತಜ್ಞರ ಸಂದರ್ಶನವನ್ನೂ ಅಂದು ಪ್ರಸಾರ ಮಾಡಲಾಗುವುದು,'' ಎಂದು ಎನ್‌ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

PTI 25 Jul 2019, 5:00 am
ಹೊಸದಿಲ್ಲಿ: ಇಸ್ರೊನ ಮಹತ್ವಾಕಾಂಕ್ಷೆಯ 'ಚಂದ್ರಯಾನ-2' ವ್ಯೋಮನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ 'ಸಾಫ್ಟ್‌ ಲ್ಯಾಂಡಿಂಗ್‌' ಆಗುವ ದೃಶ್ಯವನ್ನು ನೇರ ಪ್ರಸಾರ ಮಾಡುವುದಾಗಿ ನ್ಯಾಷನಲ್‌ ಜಿಯೊಗ್ರಫಿಕ್‌ ಚಾನೆಲ್‌ ಪ್ರಕಟಿಸಿದೆ. ಇಸ್ರೊ ಜತೆ ಸಹಯೋಗದಲ್ಲಿ ಈ ಅಪರೂಪದ ಕ್ಷಣವನ್ನು ಜನರ ಕಣ್ಣಮುಂದೆ ಕಟ್ಟಿಕೊಡಲು 'ಎನ್‌ಜಿಸಿ' ನಿರ್ಧರಿಸಿದೆ. ''ಸೆಪ್ಟೆಂಬರ್‌ ಮೊದಲ ವಾರದಲ್ಲಿ 'ಚಂದ್ರಯಾನ-2' ಚಂದ್ರನ ಅಂಗಳ ತಲುಪಲಿದ್ದು, ಅಂದು ನೇರ ಪ್ರಸಾರ ನೀಡಲಾಗುವುದು. ಜತೆಗೆ, ಇದಕ್ಕೆ ಪೂರಕವಾದ ವಿಡಿಯೊ ವಿವರಗಳು, ತಜ್ಞರ ಸಂದರ್ಶನವನ್ನೂ ಅಂದು ಪ್ರಸಾರ ಮಾಡಲಾಗುವುದು,'' ಎಂದು ಎನ್‌ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web nasa

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ