ಆ್ಯಪ್ನಗರ

ರೆಸ್ಟೊರೆಂಟ್‌ಗಳಲ್ಲಿ ನಾನ್‌ ವೆಜ್ ವಿಧ ಉಲ್ಲೇಖ ಕಡ್ಡಾಯ

ದಿಲ್ಲಿಯ ಎಲ್ಲಾ ನಾನ್‌-ವೆಜ್‌ ರೆಸ್ಟೋರೆಂಟ್‌ಗಳಲ್ಲೂ ಇನ್ನು ಮುಂದೆ ಅಲ್ಲಿ ಸಿಗುವ ಮಾಂಸಾಹಾರದ ಬಗೆಯನ್ನು (ಹಲಾಲ್‌ ಅಥವಾ ಝಟ್ಕಾ ಮಾಂಸ) ಲಿಖಿತವಾಗಿ ಪ್ರದರ್ಶಿಸುವುದು ...

Vijaya Karnataka 1 Sep 2018, 9:47 am
ಹೊಸದಿಲ್ಲಿ: ದಿಲ್ಲಿಯ ಎಲ್ಲಾ ನಾನ್‌-ವೆಜ್‌ ರೆಸ್ಟೋರೆಂಟ್‌ಗಳಲ್ಲೂ ಇನ್ನು ಮುಂದೆ ಅಲ್ಲಿ ಸಿಗುವ ಮಾಂಸಾಹಾರದ ಬಗೆಯನ್ನು (ಹಲಾಲ್‌ ಅಥವಾ ಝಟ್ಕಾ ಮಾಂಸ) ಲಿಖಿತವಾಗಿ ಪ್ರದರ್ಶಿಸುವುದು ಕಡ್ಡಾಯವಾಗಲಿದೆ.
Vijaya Karnataka Web veg


ಬಿಜೆಪಿ ಆಡಳಿತದ ಪೂವ ದಿಲ್ಲಿ ನಗರ ಪಾಲಿಕೆಯ ಸ್ಥಾಯಿ ಸಮಿತಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ಆಯುಕ್ತರು ಅನುಮೋದನೆ ನೀಡಿದರೆ, ಈ ನಿಯಮ ಜಾರಿಯಾಗಲಿದೆ.

ಪಶ್ಚಿಮ ದಿಲ್ಲಿಯಲ್ಲಿ ಸಾಕಷ್ಟು ಹಿಂದೂ, ಸಿಖ್‌ ಸಮುದಾಯದವರಿದ್ದು, ಅಲ್ಲಿರುವ ಸಾಕಷ್ಟು ರೆಸ್ಟೊರೆಂಟ್‌ಗಳಲ್ಲಿ ಮಾಂಸಾಹಾರ ನೀಡಲಾಗುತ್ತಿದೆ. ಆದರೆ, ಹಿಂದೂ ಮತ್ತು ಸಿಖ್‌ ಸಮುದಾಯದಲ್ಲಿ 'ಹಲಾಲ್‌' ಸೇವನೆ ನಿಷಿದ್ಧವಾದ್ದರಿಂದ, ಮೆನುವಿನಲ್ಲೇ ಅದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕೆಂದು ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ