ಆ್ಯಪ್ನಗರ

ವೈರಲ್‌ ಆಗುತ್ತಿದೆ ಪ್ಲಾಸ್ಟಿಕ್‌ ಅಕ್ಕಿ ವೀಡಿಯೋ, ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಎಲ್ಲೆಡೆ ಪ್ಲಾಸ್ಟಿಕ್‌ ರೈಸ್‌, ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಸಕ್ಕರೆಯದ್ದೇ ಸುದ್ದಿ. ಹಲವಾರು ಮಂದಿ ಪ್ಲಾಸ್ಟಿಕ್‌ ಅಕ್ಕಿಯಿಂದ ಚೆಂಡನ್ನು ತಯಾರಿಸಿ ಆಟವಾಡುವ ದೃಶ್ಯವನ್ನು ಸಾಮಾಜಿಕ ಜಾಲತಾಣಕ್ಕೂ ಹರಿಬಿಟ್ಟಿದ್ದಾರೆ.

ಏಜೆನ್ಸೀಸ್ 8 Jun 2017, 1:19 pm
ಹೊಸದಿಲ್ಲಿ: ಎಲ್ಲೆಡೆ ಪ್ಲಾಸ್ಟಿಕ್‌ ರೈಸ್‌, ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಸಕ್ಕರೆಯದ್ದೇ ಸುದ್ದಿ. ಹಲವಾರು ಮಂದಿ ಪ್ಲಾಸ್ಟಿಕ್‌ ಅಕ್ಕಿಯಿಂದ ಚೆಂಡನ್ನು ತಯಾರಿಸಿ ಆಟವಾಡುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ.
Vijaya Karnataka Web plastic rice rumors knocking internet
ವೈರಲ್‌ ಆಗುತ್ತಿದೆ ಪ್ಲಾಸ್ಟಿಕ್‌ ಅಕ್ಕಿ ವೀಡಿಯೋ, ಇದರ ಬಗ್ಗೆ ನಿಮಗೆಷ್ಟು ಗೊತ್ತು?


ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಈ ಪ್ಲಾಸ್ಟಿಕ್‌ ಅಕ್ಕಿಯ ವೈರಲ್‌ ವೀಡಿಯೋ ಇಲ್ಲಿದೆ.

ಬಳಷ್ಟು ಮಂದಿ ಇದೀಗ ಪ್ಲಾಸ್ಟಿಕ್‌ ಅಕ್ಕಿಯನ್ನು ಕಂಡು ಹಿಡಿಯುವ ನಾನಾ ವಿಧಾನ ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಕೆಲ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಚ್ಚು ಸದ್ದು ಮಾಡುತ್ತಿದೆ. ಹೆಚ್ಚಿನ ಬಾರಿ ಪ್ಲಾಸ್ಟಿಕ್‌ ಅಕ್ಕಿ ಹಾಗೂ ನೈಜ ಅಕ್ಕಿಯ ನಡುವಿನ ವ್ಯತ್ಯಾಸ ಕಂಡುಹಿಡಿಯಲು, ಬೆಂದ ಅಕ್ಕಿಯನ್ನು ಬಾಲ್‌ ಮಾಡಿ ಅನ್ನು ಕೆಳಕ್ಕೆ ಎಸೆಯುತ್ತಾರೆ. ಒಂದು ವೇಳೆ ಅನ್ನದ ಉಂಡೆ ಒಡೆಯದೇ ಮೇಲಕ್ಕೆ ಹಾರಿದರೆ ಅದರಲ್ಲಿ ಪ್ಲಾಸ್ಟಿಕ್‌ ಮಿಶ್ರಣಗೊಂಡಿದೆ ಎಂಬ ಮಾತಗಳೂ ಕೇಳಿ ಬರುತ್ತಿವೆ.



ಈ ವೀಡಿಯೋ ಕೂಡಾ ಇದೇ ಮಾದರಿಯ ವಿವರಣೆ ಹೊಂದಿದ್ದು ಸತ್ಯಾಸತ್ಯತೆ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ