ಆ್ಯಪ್ನಗರ

ಪ್ರಧಾನಿ ಭೂತಾನ್‌ ಪ್ರವಾಸ

ಎರಡನೇ ಬಾರಿ ಪ್ರಧಾನಿಯಾದ ನಂತರ ಐದನೇ ವಿದೇಶ ಭೇಟಿಯಾಗಿ ಭೂತಾನ್‌ಗೆ ಮೋದಿ ತೆರಳುತ್ತಿದ್ದಾರೆ.

PTI 10 Aug 2019, 5:00 am
ಹೊಸದಿಲ್ಲಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ಹಲವು ಯೋಜನೆಗಳ ಕುರಿತು ಚರ್ಚೆಗಾಗಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 17ರಿಂದ ಎರಡು ದಿನ ಭೂತಾನ್‌ ಪ್ರವಾಸ ಕೈಗೊಳ್ಳಲ್ಲಿದ್ದಾರೆ. 2014ರಲ್ಲಿ ಪ್ರಧಾನಿಯಾದಾಗ ಮೋದಿ ಅವರು ಭೇಟಿ ನೀಡಿದ್ದ ಮೊದಲ ವಿದೇಶ ಭೂತಾನ್‌. ಎರಡನೇ ಬಾರಿ ಪ್ರಧಾನಿಯಾದ ನಂತರ ಐದನೇ ವಿದೇಶ ಭೇಟಿಯಾಗಿ ಭೂತಾನ್‌ಗೆ ಮೋದಿ ತೆರಳುತ್ತಿದ್ದಾರೆ. ಭೂತಾನ್‌ ಪ್ರಧಾನಿ ಲೊಟೆ ಶೆರಿಂಗ್‌ ಹಾಗೂ ದೊರೆ ಜಿಗ್ಮೆ ಖೇಸರ್‌ ನಾಮ್‌ಗ್ಯೆಲ್‌ ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Vijaya Karnataka Web modi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ