ಆ್ಯಪ್ನಗರ

ಪಿಎಸ್‌ಎಲ್‌ವಿ ಉಡ್ಡಯನ ಇಂದು: 8 ಉಪಗ್ರಹ ಕಕ್ಷೆಗೆ

ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಎಂಟು ಉಪಗ್ರಹಗಳನ್ನು ಎರಡು ವಿಭಿನ್ನ ಕಕ್ಷೆಗಳಲ್ಲಿ ನೆಲೆಗೊಳಲಾಗುತ್ತಿದೆ.

ಟೈಮ್ಸ್ ಆಫ್ ಇಂಡಿಯಾ 26 Sep 2016, 9:01 am
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಸೋಮವಾರ ಹೊಸ ಸಾಹಸಕ್ಕೆ ಕೈಹಾಕಿದೆ. ತನ್ನ ಅತ್ಯಂತ ಯಶಸ್ವಿ ಉಡ್ಡಯನ ವಾಹಕ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಎಂಟು ಉಪಗ್ರಹಗಳನ್ನು ಎರಡು ವಿಭಿನ್ನ ಕಕ್ಷೆಗಳಲ್ಲಿ ನೆಲೆಗೊಳಲಾಗುತ್ತಿದೆ.
Vijaya Karnataka Web pslv to launch dream of 250 bengaluru
ಪಿಎಸ್‌ಎಲ್‌ವಿ ಉಡ್ಡಯನ ಇಂದು: 8 ಉಪಗ್ರಹ ಕಕ್ಷೆಗೆ


ದೇಶದ ಹವಾಮಾನ ಉಪಗ್ರಹ ಸ್ಕಾಟ್‌ಸ್ಯಾಟ್‌-1 ಸಹಿತ ಅಮೆರಿಕ, ಕೆನಡಾ ದೇಶಗಳ ಉಪಗ್ರಹಗಳೂ ಸೇರಿದಂತೆ ಒಟ್ಟು ಎಂಟು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ35 ರಾಕೆಟ್‌ ಸೋಮವಾರ ಬೆಳಗ್ಗೆ 9.12ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ