ಆ್ಯಪ್ನಗರ

ಮಿದುಳು ಜ್ವರದಿಂದ ಮಕ್ಕಳ ಸಾವು: ಕೇಂದ್ರ, ಬಿಹಾರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಬಿ.ಆರ್ ಗವಾಯ್ ನೇತೃತ್ವದ ವಿಭಾಗೀಯ ಪೀಠ ಬಿಹಾರ ಸರಕಾರಕ್ಕೆ ನೋಟೀಸ್ ನೀಡಿದ್ದು, ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳ ಸಾಕಷ್ಟು ಲಭ್ಯತೆ, ಸ್ವಚ್ಛತಾ ಸ್ಥಿತಿಗತಿ, ಪೌಷ್ಟಿಕತೆ ಮತ್ತು ಶುಚಿತ್ವದ ಪರಿಸ್ಥಿತಿ ಕುರಿತು ಅಫಿದವಿತ್ ಸಲ್ಲಿಸುವಂತೆ ಸೂಚಿಸಿದೆ.

Times Now 24 Jun 2019, 12:22 pm
ಹೊಸದಿಲ್ಲಿ: ಬಿಹಾರದ ಮುಜಫರ್‌ಪುರದಲ್ಲಿ ಮಿದುಳು ಜ್ವರದಿಂದ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ 7 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ಬಿಹಾರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
Vijaya Karnataka Web Bihar Children deaths

ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಬಿ.ಆರ್ ಗವಾಯ್ ನೇತೃತ್ವದ ವಿಭಾಗೀಯ ಪೀಠ ಬಿಹಾರ ಸರಕಾರಕ್ಕೆ ನೋಟೀಸ್ ನೀಡಿದ್ದು, ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳ ಸಾಕಷ್ಟು ಲಭ್ಯತೆ, ಸ್ವಚ್ಛತಾ ಸ್ಥಿತಿಗತಿ, ಪೌಷ್ಟಿಕತೆ ಮತ್ತು ಶುಚಿತ್ವದ ಪರಿಸ್ಥಿತಿ ಕುರಿತು ಅಫಿದವಿತ್ ಸಲ್ಲಿಸುವಂತೆ ಸೂಚಿಸಿದೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಇಂತಹದೇ ಸಾವುಗಳು ಸಂಭವಿಸಿದ ಬಳಿಕ ಅಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಕೀಲರು ಕೋರ್ಟಿಗೆ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ