ಆ್ಯಪ್ನಗರ

Youtubeನಲ್ಲಿ ದೂಳೆಬ್ಬಿಸಿದ ಕಾಲೇಜು ಹುಡುಗಿಯರ ಡ್ಯಾನ್ಸ್‌ ಝಲಕ್

ಒಡಿಶಾದ ಕಾಲೇಜಿನಲ್ಲಿ ನಡೆದ ಡ್ಯಾನ್ಸ್‌ ಎಲ್ಲರ ಗಮನಸೆಳದು ಇದೀಗ ಯೂಟ್ಯೂಬ್‌ನಲ್ಲಿ ಜನ 15 ಕೋಟಿಗೂ ಅಧಿಕ ಬಾರಿ ವೀಕ್ಷಿಸಿದ್ದಾರೆ.

ಏಜೆನ್ಸೀಸ್ 3 Jun 2017, 3:49 pm
ಒಡಿಶಾ: ಯಾರಾದರೂ ಹಾಡು ಹೇಳುತ್ತಿದ್ದರೋ ಅಥವಾ ಡ್ಯಾನ್ಸ್ ಮಾಡುತ್ತಿದ್ದರೆ ನಾವು ಸಹ ಅರಿವಿಲ್ಲದಂತೆ ಗುನುಗುಡುಗುತ್ತಾ, ಹೆಜ್ಜೆ ಹಾಕುತ್ತೇವೆ. ಒಡಿಶಾದ ಕಾಲೇಜಿನಲ್ಲಿ ನಡೆದ ಡ್ಯಾನ್ಸ್‌ ಎಲ್ಲರ ಗಮನಸೆಳದು ಇದೀಗ ಯೂಟ್ಯೂಬ್‌ನಲ್ಲಿ ಜನ 15 ಕೋಟಿಗೂ ಅಧಿಕ ಬಾರಿ ವೀಕ್ಷಿಸಿದ್ದಾರೆ.
Vijaya Karnataka Web this video of college girls from odisha dancing on rahmans muqabala is breaking the internet
Youtubeನಲ್ಲಿ ದೂಳೆಬ್ಬಿಸಿದ ಕಾಲೇಜು ಹುಡುಗಿಯರ ಡ್ಯಾನ್ಸ್‌ ಝಲಕ್


ಇದೇ ವರ್ಷದ ಆರಂಭದಲ್ಲಿ ನಡೆದ ಕಾಲೇಜು ಕಾರ್ಯಕ್ರಮದಲ್ಲಿ ಎ ಆರ್‌ ರೆಹಮಾನ್‌ ಅವರ ಸಂಯೋಜನೆ ಹಾಡಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.


ಕಾಲೇಜು ವಿದ್ಯಾರ್ಥಿನಿಯರ ನೃತ್ಯದ ಝಲಕ್‌ ನೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ