ಆ್ಯಪ್ನಗರ

ಬೆದರಿಕೆ: ಗುಲಾಂ ಅಲಿ ಕಾರ್ಯಕ್ರಮ ರದ್ದು

ಹಿಂದು ಸೇನಾ ಗುಂಪಿನಿಂದ ಬೆದರಿಕೆ ಬಂದಿದೆ ಎಂಬ ಹಿನ್ನೆಲೆಯಲ್ಲಿ ದಿಲ್ಲಿಯ ಹೋಟೆಲ್‌ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನದ ಖ್ಯಾತ ಗಜಲ್‌ ಗಾಯಕ ಗುಲಾಂ ಅಲಿ ಅವರ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಏಜೆನ್ಸೀಸ್ 5 Apr 2016, 4:19 am
ಹೊಸದಿಲ್ಲಿ: ಹಿಂದು ಸೇನಾ ಗುಂಪಿನಿಂದ ಬೆದರಿಕೆ ಬಂದಿದೆ ಎಂಬ ಹಿನ್ನೆಲೆಯಲ್ಲಿ ದಿಲ್ಲಿಯ ಹೋಟೆಲ್‌ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನದ ಖ್ಯಾತ ಗಜಲ್‌ ಗಾಯಕ ಗುಲಾಂ ಅಲಿ ಅವರ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
Vijaya Karnataka Web threat cancel program ghulam ali
ಬೆದರಿಕೆ: ಗುಲಾಂ ಅಲಿ ಕಾರ್ಯಕ್ರಮ ರದ್ದು


ಸೋಮವಾರ ರಾತ್ರಿ ದಿಲ್ಲಿಯ ರಾಯಲ್‌ ಪ್ಲಾಜಾ ಹೋಟೆಲ್‌ನಲ್ಲಿ ‘ಘರ್‌ ವಾಪ್ಸಿ’ ಚಿತ್ರದ ಮ್ಯೂಸಿಕ್‌ ಸಿಡಿಯನ್ನು ಗುಲಾಂ ಅಲಿ ಅವರು ಬಿಡುಗಡೆ ಮಾಡುವ ಕಾರ್ಯಕ್ರಮವಿತ್ತು. ಆದರೆ ಆದರೆ ಕಾರ್ಯಕ್ರಮ ರದ್ದು ಮಾಡುವಂತೆ ಹಿಂದೂ ಸೇನೆ ಮತ್ತು ಭಜರಂಗದಳದ ಕಾರ್ಯಕರ್ತರಿಂದ ಬೆದರಿಕೆ ಬಂದಿದೆ ಎಂದು ಹೋಟೆಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ