ಆ್ಯಪ್ನಗರ

ಎನ್‌ಕೌಂಟರ್‌ನಲ್ಲಿ3 ನಕ್ಸಲರ ಹತ್ಯೆ

ಚಿಂತಲ್‌ನಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಡ್‌ಮೆಟ್ಲಾ-ಮುಕ್ರಮ್‌ ನುಲ್ಲಾಅರಣ್ಯ ಪ್ರದೇಶದಲ್ಲಿಸಂಜೆ 6 ಗಂಟೆಗೆ ಗುಂಡಿನ ಚಕಮಕಿ ನಡೆದಿದೆ.

PTI 15 Sep 2019, 5:00 am
ರಾಯ್‌ಪುರ: ಛತ್ತೀಸ್‌ಗಢದ ನಕ್ಸಲ್‌ಪೀಡಿತ ಸುಕ್ಮಾ ಜಿಲ್ಲೆಯಲ್ಲಿಶನಿವಾರ ಗಸ್ತು ತಿರುಗುತ್ತಿದ್ದ ವೇಳೆ ಪೊಲೀಸರ ಮೇಲೆ ನಕ್ಸಲರು ದಾಳಿ ನಡೆಸಿದ್ದು ಪ್ರತಿದಾಳಿಯಲ್ಲಿಮೂವರು ನಕ್ಸಲರನ್ನು ಹತ್ಯೆಗೈಯಲಾಗಿದೆ.
Vijaya Karnataka Web naxals killed


ಚಿಂತಲ್‌ನಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಡ್‌ಮೆಟ್ಲಾ-ಮುಕ್ರಮ್‌ ನುಲ್ಲಾಅರಣ್ಯ ಪ್ರದೇಶದಲ್ಲಿಸಂಜೆ 6 ಗಂಟೆಗೆ ಗುಂಡಿನ ಚಕಮಕಿ ನಡೆದಿದೆ.
ಪೊಲೀಸರ ಮೀಸಲು ಪಡೆ ವಿಭಾಗ ಗಸ್ತು ಬರುವ ಮಾಹಿತಿ ಆಧರಿಸಿ ನಕ್ಸಲರು ರಸ್ತೆ ಮಧ್ಯೆ ಗುಂಡಿಯನ್ನು ತೋಡಿದ್ದರು. ಅದರ ಮೇಲೆ ತೆಳುವಾಗಿ ಮಣ್ಣು ಹಾಗೂ ಹುಲ್ಲುಗಳನ್ನು ಹಾಸಿ ಪೊಲೀಸರನ್ನು ಕೆಡವಲು ಸಂಚು ಹೆಣೆದಿದ್ದರು ಎಂದು ನಕ್ಸಲ್‌ ನಿಗ್ರಹ ಪಡೆ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಸುಂದರ್‌ರಾಜ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ