ಆ್ಯಪ್ನಗರ

ಮತ್ತೆ ಕ್ಯಾತೆ ತೆಗೆದ ಚೀನಾ: ಡೋಕ್ಲಾಮ್‌ನಲ್ಲಿ ಸೇನೆ ನಿಯೋಜನೆ

ಕಳೆದ ಎರಡು ದಿನಗಳಿಂದ ಶಾಂತವಾಗಿದ್ದ ಚೀನಾ ಈಗ ಮತ್ತೆ ಕ್ಯಾತೆ ತೆಗೆದಿದೆ.

TNN 31 Aug 2017, 4:30 pm
ಬೀಜಿಂಗ್‌: ಡೋಕ್ಲಾಮ್‌ ವಿವಾದ ಬಗೆಹರಿಯಿತು ಎನ್ನುವಷ್ಟರಲ್ಲೇ ಚೀನಾ ಮತ್ತೆ ಕ್ಯಾತೆ ತೆಗೆದಿದೆ.
Vijaya Karnataka Web will beef up patrols along indian border china
ಮತ್ತೆ ಕ್ಯಾತೆ ತೆಗೆದ ಚೀನಾ: ಡೋಕ್ಲಾಮ್‌ನಲ್ಲಿ ಸೇನೆ ನಿಯೋಜನೆ


ಗಡಿ ಭಾಗದಲ್ಲಿ ಸೇನೆಯನ್ನು ಮತ್ತೆ ನಿಯೋಜಿಸಲಾಗುವುದು ಮತ್ತು ವಿವಾದದ ಪ್ರದೇಶದಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಲಾಗುವುದು ಎಂದು ಚೀನಾ ಘೋಷಿಸಿದೆ.

ಡೋಕ್ಲಾಮ್‌ನಲ್ಲಿ ಬೀಡು ಬಿಟ್ಟಿರುವ ಭಾರತ ಮತ್ತು ಚೀನಾ ಸೇನಾ ಪಡೆಗಳು ಗಡಿ ಕಾಯುತ್ತಿವೆ.

ಕಳೆದ ಕೆಲವು ದಿನಗಳ ಹಿಂದೆ ಉಭಯ ದೇಶಗಳು ಸೇನೆಯನ್ನು ಹಿಂಪಡೆಯಲು ನಿರ್ಧರಿಸಿದ್ದವು.

ಆದರೆ ಈಗ ಚೀನಾ ಮತ್ತೆ ಸೇನೆ ನಿಯೋಜಿಸಲು ಮುಂದಾಗಿರುವುದು ಮತ್ತೆ ಉದ್ವಿಗ್ನ ಸ್ಥಿತಿ ಭುಗಿಲೇಳುವ ಸಾಧ್ಯತೆ ಇದೆ.

ಬ್ರಿಕ್ಸ್‌ ಸಮಾವೇಶದ ಬೆನ್ನಲ್ಲೇ ಚೀನಾ ಈ ತಗಾದೆ ತೆಗೆದಿರುವುದು ಭಾರಿ ಚರ್ಚೆಗ್ರ ಗ್ರಾಸವಾಗಿದೆ.

Will beef up patrols along Indian border: China

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ