ಆ್ಯಪ್ನಗರ

ತಲಾಖ್‌: ಹಿಂದೂ ಧರ್ಮಕ್ಕೆ ಮಂತಾತರಗೊಳ್ಳುವೆ ಎಂದ ಮುಸ್ಲಿಂ ಮಹಿಳೆ

ತ್ರಿವಳಿ ತಲಾಖ್‌ನಿಂದ ಬೇಸತ್ತ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 20 Apr 2017, 1:12 pm
ರುದ್ರಾಪುರ: ತ್ರಿವಳಿ ತಲಾಖ್‌ ಸಂತ್ರಸ್ತೆಯ ಸೋದರಿ ಮುಸ್ಲಿಂ ಧರ್ಮ ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಹೇಳಿದ್ದಾರೆ.
Vijaya Karnataka Web woman threatens to adopt hinduism after triple talaq
ತಲಾಖ್‌: ಹಿಂದೂ ಧರ್ಮಕ್ಕೆ ಮಂತಾತರಗೊಳ್ಳುವೆ ಎಂದ ಮುಸ್ಲಿಂ ಮಹಿಳೆ


ತ್ರಿವಳಿ ತಲಾಕ್ ಪದ್ಧತಿಯಿಂದ ಅನ್ಯಾಯಕ್ಕೆ ಒಳಗಾಗುವ ಬದಲು ಹಿಂದೂ ಧರ್ಮಕ್ಕೆ ಮಂತಾತರಗೊಳ್ಳುವುದೇ ಉತ್ತಮ ಎಂದು ಮುಸ್ಲಿಂ ಮಹಿಳೆ ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಮುಸ್ಲಿಂ ಮಹಿಳೆ ಶ್ಲಾಘಿಸಿದ್ದಾರೆ.

ತಲಾಖ್‌ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಕಿಚ್ಚಾ ಪೊಲೀಸರ ಬಳಿ ಮನವಿ ಮಾಡಿರುವ ಮುಸ್ಲಿಂ ಮಹಿಳೆ, ನ್ಯಾಯ ದೊರೆಯದಿದ್ದರೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎಂದೂ ಬೆದರಿಕೆ ಒಡ್ಡಿದ್ದಾರೆ.

ತ್ರಿವಳಿ ತಲಾಕ್‌ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆ ಉತ್ತರಾಖಂಡದ ಕಿಚ್ಚಾ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ