ಆ್ಯಪ್ನಗರ

ಮಕ್ಕಳನ್ನು ಕಟ್ಟಡದಿಂದ ಎಸೆದು ತಾಯಿ ಆತ್ಮಹತ್ಯೆ

ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ನಿರ್ಮಾಣ ಹಂತದ ಕಟ್ಟಡದಿಂದ ಎಸೆದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಥಾಣೆಯ ಮುಂಬ್ರಾದಲ್ಲಿ ನಡೆದಿದೆ.

Vijaya Karnataka Web 20 Mar 2017, 7:54 pm
ಥಾಣೆ: ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ನಿರ್ಮಾಣ ಹಂತದ ಕಟ್ಟಡದಿಂದ ಎಸೆದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಥಾಣೆಯ ಮುಂಬ್ರಾದಲ್ಲಿ ನಡೆದಿದೆ.
Vijaya Karnataka Web woman throws kids from 15th floor leaps to death
ಮಕ್ಕಳನ್ನು ಕಟ್ಟಡದಿಂದ ಎಸೆದು ತಾಯಿ ಆತ್ಮಹತ್ಯೆ


ಈ ಘೋರ ಘಟನೆಯಲ್ಲಿ ತಾಯಿ ಶಿರಿನ್ ಹಾಗೂ ಆಕೆಯ ಪುಟ್ಟ ಮಗಳು ಅಮ್ರಿನ್ (4) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗ ತೌಫಿಕ್ (7) ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

'ಗೃಹಿಣಿ ಶಿರಿನ್ ತನ್ನ ಎರಡು ಮಕ್ಕಳೊಂದಿಗೆ ನಿರ್ಮಾಣ ಹಂತದ ಕಟ್ಟಡಕ್ಕೆ ಭೇಟಿ ನೀಡಿದ್ದಳು. ಫ್ಲಾಟ್‌ನ ಮಾದರಿಗಳನ್ನು ನೋಡಿ ಬರುತ್ತೇನೆ ಎಂದು ಸೆಕ್ಯೂರಿಟಿ ಗಾರ್ಡ್‌ನ ಕಣ್ತಪ್ಪಿಸಿ ನಿರ್ಮಾಣ ಹಂತದ ಕಟ್ಟಡ ಪ್ರವೇಶಿಸಿದ್ದರು. ನಂತರ ಮಕ್ಕಳನ್ನು 15ನೇ ಮಹಡಿಯಿಂದ ಎಸೆದು ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ' ಎಂದು ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎಸ್.ಪಿ.ಪಾಟೀಲ್ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ