ಬರೋಬ್ಬರಿ 15 ವರ್ಷಗಳಿಂದ ಆಡಳಿತ ನಡೆಸುತ್ತಿರುವ ರಮಣ್ ಸಿಂಗ್ ಭಾರಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಆದರೆ ಇದರ ಲಾಭವನ್ನು ಸಲೀಸಾಗಿ ಕಾಂಗ್ರೆಸ್ ಪಡೆಯುತ್ತಾ ಎಂದರೆ ಅಲ್ಲಿ ಹೇಳಿಕೊಳ್ಳುವಂತ ಪ್ರಬಲ ನಾಯಕರಿಲ್ಲ. ಒಂದೆಡೆ ಅಜಿತ್ ಜೋಗಿ-ಮಾಯಾವತಿ ಮೈತ್ರಿಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ತೊಡರುಗಾಲಾಗಿದೆ.
15 ವರ್ಷಗಳ ಭದ್ರಕೋಟೆ ಛತ್ತೀಸ್ಗಢವನ್ನು ಉಳಿಸಿಕೊಳ್ಳುವುದೇ ಬಿಜೆಪಿ?
ಒಂದೆಡೆ ಅಜಿತ್ ಜೋಗಿ-ಮಾಯಾವತಿ ಮೈತ್ರಿಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ತೊಡರುಗಾಲಾಗಿದೆ.
Vijaya Karnataka Web 14 Nov 2018, 2:55 pm