ಆ್ಯಪ್ನಗರ

ಈ ಭೂಮಿಯಂತಿರೋ ಇನ್ನೂ 10 ಭೂಮಿಗಳಿವೆ!

ತೇಟ್ ನಮ್ಮ ಭೂಮಿಯಂತಿರೋ ಅಲ್ಲಿ ಜೀವನ ಮಾಡೋಕೆ ಸಾಧ್ಯಾನಾ? ಗಾಳಿ, ಮಳೆ, ಗುಡುಗು, ಸಿಡಿಲು ಅಲ್ಲೂ ಬರುತ್ತಾ?

ಟೈಮ್ಸ್ ಆಫ್ ಇಂಡಿಯಾ 22 Jun 2017, 3:31 pm
ಭೂಮಿಯಿಂದಾಚೆಗೆ ಬದುಕಿನ ನೆಲೆ ಹುಡುಕಿ ಹೊರಟ ನಾಸಾ ವಿಜ್ಞಾನಿಗಳು, ಕ್ಷೀರಪಥದ ಸಣ್ಣಪ್ರದೇಶವೊಂದರಲ್ಲೇ 4,000ಕ್ಕೂ ಹೆಚ್ಚು ಭೌತಿಕ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಇವುಗಳಲ್ಲಿ ಶೇ.90ರಷ್ಟು ಗ್ರಹಗಳು ನಕ್ಷತ್ರಗಳ ಸುತ್ತ ಸುತ್ತುವ ಭೌತಿಕ ವಸ್ತುಗಳು. ಇವುಗಳಲ್ಲಿ ಹತ್ತು ತೇಟ್ ಭೂಮಿಯಂತೇ ಇವೆ.
Vijaya Karnataka Web cosmic census of the 219 new planet candidates 10 are earth like
ಈ ಭೂಮಿಯಂತಿರೋ ಇನ್ನೂ 10 ಭೂಮಿಗಳಿವೆ!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ