ಆ್ಯಪ್ನಗರ

ರೋಗ ನಿರೋಧಕಗಳಾಗುತ್ತಿವೆ ಮಾರಕ!

ರೋಗಕ್ಕೆ ಚಿಕಿತ್ಸೆಯಾಗಿ ಆರೋಗ್ಯ ಕಾಪಾಡಬೇಕಾದ ರೋಗ ನಿರೋಧಕ ಮಾತ್ರೆಗಳೇ ಇಂದು ಜೀವ ತೆಗೆಯುವ ಮಾರಕಗಳಾಗುತ್ತಿವೆ.

TOI.in 27 Dec 2017, 2:51 pm
ರೋಗ ನಿರೋಧಕಗಳ ಸಂಶೋಧನೆಯು ಲಕ್ಷಾಂತರ ಮಂದಿಯ ಪ್ರಾಣ ಕಾಪಾಡುವ ಅತ್ಯದ್ಭುತ ಜಾದು. ಆದರೆ ಅಂತಹ ಮಾತ್ರೆಗಳೇ ಇಂದು ಪ್ರಾಣ ತೆಗೆಯುವ ಮಾರಕಗಳಾಗಿ ಪರಿಣಮಿಸಿವೆ. ಹೆಚ್ಚಾದ ರೋಗ ನಿರೋಧಕಗಳ ಸೇವನೆಯೂ ಮಾರಕ ಎಂಬ ಅಂಶವನ್ನು ತಜ್ಞರು ಹೊರ ಹಾಕಿದ್ದಾರೆ. ಭಾರತದಲ್ಲಿ ರೋಗ ನಿರೋಧಕ ಮಾತ್ರೆಗಳನ್ನು ತಿಂದು ಜೀವಕ್ಕೆ ಅಪಾಯ ತಂದುಕೊಂಡವರು ಹೆಚ್ಚು ಎಂಬ ಅಂಶವೂ ಬೆಳಕಿಗೆ ಬಂದಿದೆ. ವಿಶ್ವದ ಯಾವ ಯಾವ ರಾಷ್ಟ್ರಗಳಲ್ಲಿ ಎಷ್ಟೆಷ್ಟು ರೋಗ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ, ಅದರಿಂದ ಎಷ್ಟು ಪರಿಣಾಮ ಬೀರಿದೆ ಎಂಬೆಲ್ಲ ಮಾಹಿತಿಗಳು ಇಲ್ಲಿವೆ ನೋಡಿ.
Vijaya Karnataka Web indians under threat from antibiotic resistance
ರೋಗ ನಿರೋಧಕಗಳಾಗುತ್ತಿವೆ ಮಾರಕ!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ