ಆ್ಯಪ್ನಗರ

ಮಧುಮೇಹ ಹತೋಟಿ ತೂಕ ಇಳಿಸುವುದೇ ಮಾರ್ಗ

ಮಧುಮೇಹಕ್ಕೆ ಗುಡ್‌ ಬೈ ಹೇಳಬೇಕೆಂದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳಿ

TOI.in 20 Dec 2017, 4:03 pm
ವಯಸ್ಕರಲ್ಲಿ ಉಂಟಾಗುವ ಮಧುಮೇಹ ಸಮಸ್ಯೆ (ಟೈಪ್‌ 2 ಡಯಾಬಿಟಿಸ್‌)ಗೆ ಪರಿಹಾರ ತೂಕ ಇಳಿಸಿಕೊಳ್ಳುವುದು. ಬ್ರಿಟನ್‌ ಮೂಲದ ವಿಜ್ಞಾನಿಗಳು, ಕಳೆದ 6 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿರುವ 20-65 ವಯಸ್ಸಿನ 298 ಮಂದಿಯ ಮೇಲೆ ಸಮೀಕ್ಷೆ ನಡೆಸಿ, ಈ ವರದಿಯನ್ನು ಸಿದ್ಧ ಪಡಿಸಿದ್ದಾರೆ. ತೂಕ ಇಳಿಸುವಿಕೆಯ ಪ್ರಯೋಗದಲ್ಲಿ ಭಾಗಿಯಾಗಿದ್ದ 149 ಮಂದಿಯಲ್ಲಿ ಮಧುಮೇಹದ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದೆ. ಶೇ.86 ಮಂದಿ 15 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಮಧುಮೇಹಕ್ಕೆ ಗುಡ್‌ ಬೈ ಹೇಳಿದ್ದಾರೆ.
Vijaya Karnataka Web losing weight can prevent diabetes
ಮಧುಮೇಹ ಹತೋಟಿ ತೂಕ ಇಳಿಸುವುದೇ ಮಾರ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ