ಆ್ಯಪ್ನಗರ

ಅತಿ ಕಡಿಮೆ ಅವಧಿಗೆ ಸಿಎಂ ಆಗಿದ್ದವರು ಯಾರೆಲ್ಲ ಗೊತ್ತೇ?

ಉತ್ತರ ಪ್ರದೇಶದಲ್ಲಿ 1998ರ ಫೆಬ್ರವರಿಯಲ್ಲಿ ಜಗದಾಂಬಿಕಾ ಪಾಲ್ ಅವರು ಕೂಡ ಸಿಎಂ ಆಗಿ 3 ದಿನಕ್ಕೇ ರಾಜಿನಾಮೆ ನೀಡಿದ್ದರು. ಇದೀಗ ಬಿ. ಎಸ್‌. ಯಡಿಯೂರಪ್ಪ ಅವರು ಕೂಡ ಮೂರು ದಿನ ಸಿಎಂ ಆಗಿ, ನಂತರ ಸ್ಥಾನ ತ್ಯಜಿಸಿದ್ದಾರೆ.

Vijaya Karnataka Web 19 May 2018, 6:16 pm
ಬೆಂಗಳೂರು: ರಾಜ್ಯದಲ್ಲಿ ಬಿ. ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿ ಬಹುಮತ ಸಾಬೀತುಪಡಿಸುವುದಕ್ಕೂ ಮುಂಚೆಯೇ ರಾಜೀನಾಮೆ ನೀಡಿದ್ದಾರೆ. ಇದರಿಂದ ಮೂರೇ ದಿನಕ್ಕೆ ಸರಕಾರ ಉರುಳಿಬಿದ್ದಿದೆ. ಈ ಮೊದಲು ಉತ್ತರ ಪ್ರದೇಶದಲ್ಲಿ 1998ರ ಫೆಬ್ರವರಿಯಲ್ಲಿ ಜಗದಾಂಬಿಕಾ ಪಾಲ್ ಅವರು ಕೂಡ ಸಿಎಂ ಆಗಿ 3 ದಿನಕ್ಕೇ ರಾಜಿನಾಮೆ ನೀಡಿದ್ದರು. ಇದೀಗ ಬಿ. ಎಸ್‌. ಯಡಿಯೂರಪ್ಪ ಅವರು ಕೂಡ ಮೂರು ದಿನ ಸಿಎಂ ಆಗಿ, ನಂತರ ಸ್ಥಾನ ತ್ಯಜಿಸಿದ್ದಾರೆ.
Vijaya Karnataka Web india


ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಅತ್ಯಲ್ಪ ಅವಧಿಗೆ ಸಿಎಂ ಆಗಿ ಆಳ್ವಿಕೆ ನಡೆಸಿದವರ ವಿವರ ಇಲ್ಲಿದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ರಾಜೀನಾಮೆ ನೀಡಿದ ದಿನದವರೆಗೆ ಲೆಕ್ಕಹಾಕಿ ಸಿಎಂ ಆಗಿದ್ದ ಒಟ್ಟು ದಿನಗಳನ್ನು ಇಲ್ಲಿ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ