ಆ್ಯಪ್ನಗರ

ಹೆಣ್ಣುಮಕ್ಕಳಿಗೆ ಭರ್ಜರಿ ಆಫರ್‌, ಅಮ್ಮ ಸ್ಕೂಟರ್‌!

ಮಾಜಿ ಸಿಎಂ ಜಯಲಲಿತಾರ 70ನೇ ಜನ್ಮದಿನದಂದು ಜನ್ಮತಳೆದ 'ಅಮ್ಮ ಸ್ಕೂಟರ್‌ ಯೋಜನೆ'!

TOI.in 26 Feb 2018, 3:35 pm
ತಮಿಳುನಾಡಿನಲ್ಲಿ ಪ್ರಖ್ಯಾತಿ ಪಡೆದ ಅಮ್ಮ ಸರಣಿ ಯೋಜನೆಗಳ ಪೈಕಿ, ಮಾಜಿ ಸಿಎಂ ಜಯಲಲಿತಾ ಅವರ 70ನೇ ಜನ್ಮ ದಿನದಂದು ಜನ್ಮ ತಳೆದ ಹೊಸ ಯೋಜನೆ 'ಅಮ್ಮ ಸ್ಕೂಟರ್‌'! ಎಐಎಡಿಎಂಕೆ ಚುನಾವಣೆ ಭರವಸೆಯಲ್ಲಿ ಅಮ್ಮ ಸ್ಕೂಟರ್‌ ಯೋಜನೆಯೂ ಸೇರಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಯೋಜನೆಗೆ ಚಾಲನೆ ನೀಡಿದ್ದಾರೆ. ತಮಿಳು ನಾಡು ಸರಕಾರದ ಉಚಿತ/ಸಬ್ಸಿಡಿ ಯೋಜನೆಗಳು, ಅಮ್ಮ ಸರಣಿ ಯೋಜನೆಗಳ ಪಟ್ಟಿ ಇಲ್ಲಿದೆ ನೋಡಿ.
Vijaya Karnataka Web new freebies amma scooter by tn
ಹೆಣ್ಣುಮಕ್ಕಳಿಗೆ ಭರ್ಜರಿ ಆಫರ್‌, ಅಮ್ಮ ಸ್ಕೂಟರ್‌!



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ