ಆ್ಯಪ್ನಗರ

ಅಣ್ವಸ್ತ್ರ ಯುದ್ಧಕ್ಕೆ 5 ಗಂಟೆಯಲ್ಲಿ 9 ಕೋಟಿ ಬಲಿ!

ಅಣ್ವಸ್ತ್ರ ಯುದ್ಧದಿಂದ ಯಾವ ರಾಷ್ಟ್ರಕ್ಕೆ ಸೋಲಾಗುತ್ತದೆ ಎಂಬುದಕ್ಕಿಂತ ಉಭಯ ರಾಷ್ಟ್ರಗಳ ಮೇಲೆ ಉಂಟಾಗುವ ಪರಿಣಾಮ ಅಧಿಕ. ಯುದ್ಧದಲ್ಲಿ ಭಾಗಿಯಾಗದ ಸುತ್ತಮುತ್ತಲಿನ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ.

Vijaya Karnataka Web 26 Sep 2019, 10:46 am
ವಾಷಿಂಗ್ಟನ್‌: ಭಾರತದ ಜತೆಗಿನ ಸಾಂಪ್ರದಾಯಿಕ ಯುದ್ಧ ನಡೆದಲ್ಲಿ ನಾವು ಸೋಲುವುದು ಖಚಿತ, ಸೋತರೂ ಅಣ್ವಸ್ತ್ರ ಬಳಕೆಗೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಣ್ವಸ್ತ್ರ ಪ್ರಯೋಗಕ್ಕೆ ತುದಿಗಾಲಲ್ಲಿ ನಿಂತಂತೆ ಆಡುತ್ತಿದ್ದಾರೆ. ಆದರೆ ಅಣ್ವಸ್ತ್ರ ಯುದ್ಧದಿಂದ ಸೋಲು ಗೆಲುವಿಗಿಂತ ಸಂಭವಿಸುವ ನಷ್ಟವೇ ಗಣನೀಯ. ನ್ಯೂಕ್ಲಿಯರ್‌ ಯುದ್ಧದಿಂದ ಜಪಾನ್‌ ಎಂಬ ಪುಟ್ಟ ರಾಷ್ಟ್ರದ ಮೇಲೆ ಉಂಟಾದ ಪರಿಣಾಮ ಇನ್ನೂ ಹಸಿ ಹಸಿಯಾಗಿರುವಾಗಲೇ ಅಣ್ವಸ್ತ್ರ ಯುದ್ಧವೆಂಬ ಮಾತುಗಳು ಕೇಳಿ ಬರುತ್ತಿವೆ.
Vijaya Karnataka Web Nuclear War


ಕಾಶ್ಮೀರ ವಿಚಾರದಲ್ಲಿ ಪಾಕ್ ಪ್ರಯತ್ನ ವಿಫಲ: ಮೋದಿ ಸಾಮರ್ಥ್ಯದ ಮುಂದೆ ಮಂಡಿಯೂರಿದ ಇಮ್ರಾನ್‌


ಮೋದಿ ಮೋಡಿ, ಕಾಶ್ಮೀರ ವಿಚಾರದಲ್ಲಿ ಪಾಕ್‌ ಪ್ರಯತ್ನ ವಿಫಲ, ಅಂತಾರಾಷ್ಟ್ರೀಯ ಒತ್ತಡವಿಲ್ಲ ಎಂದು ಇಮ್ರಾನ್‌ ಬೇಸರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ