ಯೋಗ ಅಭ್ಯಾಸ
ಮೊದಲು ಮತ್ತು ನಂತರ ಏನೇನ್ ಮಾಡ್ಬೇಕು ಗೊತ್ತಾ?
ಟೈಮ್ಸ್ ಆಫ್ ಇಂಡಿಯಾ 16 Aug 2017, 12:34 pm
ಯೋಗ ಅಭ್ಯಾಸಕ್ಕೆ ಮೊದಲು ಮತ್ತು ನಂತರ ಏನೇನು ಮಾಡಬೇಕು ಎಂಬುದನ್ನು ತಿಳಿದುಕೊಂಡರೆ, ಯೋಗದ ಸಂಪೂರ್ಣ ಲಾಭ ನಿಮ್ಮ ದೇಹಕ್ಕೆ ಮತ್ತು ಮನಸಿಗೆ ಸಿಗುತ್ತದೆ. ಇಲ್ಲದಿದ್ದರೆ ನೀವೆಷ್ಟೇ ಹೊತ್ತು ಯೋಗಾಭ್ಯಾಸ ಮಾಡಿದರು ಬೋರ್ಗಲ್ಲ ಮೇಲೆ ನೀರು ಸುರಿದಂತಾಗುತ್ತದೆ!