ಆ್ಯಪ್ನಗರ

ಸೆಲ್ಫಿ ಸಾವು!

ಇಲ್ಲಿರುವ ಸೆಲ್ಫಿ ಹುಚ್ಚಿನ ಅನಾಹುತಗಳ ಸಂಖ್ಯೆ ನೋಡಿದರೆ ಬೆಚ್ಚಿ ಬೀಳುತ್ತೀರಿ. ಇದು 2014-2016ರ ಅಂಕಿಅಂಶವಾಗಿದ್ದು, ಆ ನಂತರದ ದಿನಗಳಲ್ಲಿ ಅಲ್ಲಲ್ಲಿ ಸೆಲ್ಫಿ ಅನಾಹುತಗಳು ವರದಿಯಾಗುತ್ತಲೇ ಇವೆ.

ಟೈಮ್ಸ್ ಆಫ್ ಇಂಡಿಯಾ 6 Oct 2017, 3:17 pm
ಇತ್ತೀಚೆಗೆ ಬಿಡದಿಯ ವಂಡರ್ ಲಾ ಗೇಟ್ ಬಳಿ ರೈಲು ಹಳಿ ಪಕ್ಕ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ದ್ವಿತೀಯ ಪಿಯುಸಿಯ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ಮೃತರಾದರು. ಇಲ್ಲಿರುವ ಸೆಲ್ಫಿ ಹುಚ್ಚಿನ ಅನಾಹುತಗಳ ಸಂಖ್ಯೆ ನೋಡಿದರೆ ಬೆಚ್ಚಿ ಬೀಳುತ್ತೀರಿ. ಇದು 2014-2016ರ ಅಂಕಿಅಂಶವಾಗಿದ್ದು, ಆ ನಂತರದ ದಿನಗಳಲ್ಲಿ ಅಲ್ಲಲ್ಲಿ ಸೆಲ್ಫಿ ಅನಾಹುತಗಳು ವರದಿಯಾಗುತ್ತಲೇ ಇವೆ. ಸೆಲ್ಪಿ ಕ್ರೇಜಿಗೆ ಅಮೂಲ್ಯ ಜೀವ ಕಳೆದು ಹೋಗದಂತೆ ಇಂದಿನ ಮಕ್ಕಳಿಗೆ ತಿಳಿ ಹೇಳಬೇಕಾದ ಕರ್ತವ್ಯ ಎಲ್ಲರ ಮುಂದಿದೆ.
Vijaya Karnataka Web when the selfie craze turns fatal
ಸೆಲ್ಫಿ ಸಾವು!






ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ