ಆ್ಯಪ್ನಗರ

ಶೀಘ್ರದಲ್ಲೇ ಅತಿದೊಡ್ಡ ವಿಮಾನ 'ಏರ್ ಲ್ಯಾಂಡರ್-10' ಎಂಟ್ರಿ

ಕೆಲವೇ ತಿಂಗಳಲ್ಲಿ ಏರ್‌ಲ್ಯಾಂಡರ್-10 ವಾಣಿಜ್ಯಾತ್ಮಕ ಬಳಕೆ ಲಭ್ಯವಾಗಲಿದ್ದು ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯತೆ

ಏಜೆನ್ಸೀಸ್ 1 Jun 2017, 5:58 pm
ವಿಶ್ವದ ಅತಿದೊಡ್ಡ ವಿಮಾನ 'ಏರ್‌ಲ್ಯಾಂಡರ್-10' ಆರಂಭದ ಹಲವು ಹಂತಗಳನ್ನು ದಾಟಿ ಮೂರನೇ ಬಾರಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇನ್ನೂ ಕೆಲವೇ ತಿಂಗಳಲ್ಲಿ ವಿಮಾನದ ವಾಣಿಜ್ಯಾತ್ಮಕ ಬಳಕೆ ಸಾಧ್ಯವಾಗಲಿದೆ ಎಂದು ಕಂಪನಿ ಹೇಳಿದೆ. ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿರುವ ಈ ದೈತ್ಯ ವಿಮಾನದೊಳಗೊಂದು ಸುತ್ತು ಹಾಕಿ ಬರೋಣ.
Vijaya Karnataka Web worlds largest aircraft airlander 10
ಶೀಘ್ರದಲ್ಲೇ ಅತಿದೊಡ್ಡ ವಿಮಾನ 'ಏರ್ ಲ್ಯಾಂಡರ್-10' ಎಂಟ್ರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ