ಆ್ಯಪ್ನಗರ

ಕಲಬುರಗಿ-ಬಬಲಾದ ಲೆವೆಲ್‌ ಕ್ರಾಸಿಂಗ್‌ ತಾತ್ಕಾಲಿಕ ಬಂದ್‌

ರೈಲು ಹಳಿ ದುರಸ್ತಿ ಹಿನ್ನೆಲೆಯಲ್ಲಿಕಲಬುರಗಿ-ಬಬಲಾದ ಮಧ್ಯದ ಲೆವೆಲ್‌ ಕ್ರಾಸಿಂಗ್‌-82 ನ.17 ರಿಂದ 25ರವರೆಗೆ ತಾತ್ಕಾಲಿಕವಾಗಿ ಬಂದ್‌ ಮಾಡಲಾಗುತ್ತಿದೆ ಎಂದು ಕೇಂದ್ರೀಯ ರೈಲ್ವೆ ಇಲಾಖೆಯ ಸಹಾಯಕ ವಿಭಾಗೀಯ ಅಭಿಯಂತರರು ತಿಳಿಸಿದ್ದಾರೆ.

Vijaya Karnataka 17 Nov 2019, 6:09 pm
ಕಲಬುರಗಿ: ರೈಲು ಹಳಿ ದುರಸ್ತಿ ಹಿನ್ನೆಲೆಯಲ್ಲಿಕಲಬುರಗಿ-ಬಬಲಾದ ಮಧ್ಯದ ಲೆವೆಲ್‌ ಕ್ರಾಸಿಂಗ್‌-82 ನ.17 ರಿಂದ 25ರವರೆಗೆ ತಾತ್ಕಾಲಿಕವಾಗಿ ಬಂದ್‌ ಮಾಡಲಾಗುತ್ತಿದೆ ಎಂದು ಕೇಂದ್ರೀಯ ರೈಲ್ವೆ ಇಲಾಖೆಯ ಸಹಾಯಕ ವಿಭಾಗೀಯ ಅಭಿಯಂತರರು ತಿಳಿಸಿದ್ದಾರೆ.
Vijaya Karnataka Web Train


ನ.17ರಿಂದ ಸೊಲ್ಲಾಪುರ-ವಾಡಿ ಮಧ್ಯದ ರೈಲ್ವೆ ಹಳಿ ನವೀಕರಣ, ಹಳಿ ದುರಸ್ತಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ-ಕಲಬುರಗಿ- ಹೈದ್ದಾರಿ ರಸ್ತೆಯ ಸಂಪರ್ಕ ಕಲ್ಪಿಸುವ ಲೆವೆಲಿಂಗ್‌ ಕ್ರಾಸ್‌-82 ಬಂದ್‌ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಕೇಂದ್ರ ರೈಲ್ವೆ ಹಿರಿಯ ಶಾಖಾ ಅಭಿಯಂತರು ಪ್ರಕಟಣೆಯಲ್ಲಿಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ