ಆ್ಯಪ್ನಗರ

ಹೆಚ್ಚಿನ ದರದಲ್ಲಿಮಾಸ್ಕ್‌:ಮೆಡಿಕಲ್‌ ಲೈಸೆನ್ಸ್‌ ರದ್ದತಿಗೆ ಸೂಚನೆ

ಕೊರೊನಾ ಭೀತಿ ಹಿನ್ನೆಲೆಯಲ್ಲಿಕಲಬುರಗಿ ನಗರದಲ್ಲಿಹೆಚ್ಚಿನ ದರದಲ್ಲಿಮಾಸ್ಕ್‌ ಮತು ಸ್ಯಾನಿಟೈಜರ್‌ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಕೂಡಲೆ ಅಂತಹ ಮೆಡಿಕಲ್‌ ಮತ್ತು ಜನರಲ್‌ ಸ್ಟೋರ್ಸ್ಗಳನ್ನು ತಪಾಸಣೆ ಮಾಡಿ ಮುಲಾಜಿಲ್ಲದೆ ಲೈಸೆನ್ಸ್‌ ರದ್ದುಗೊಳಿಸಿ ಎಂದು ಶ್ರೀರಾಮುಲು ಖಡಕ್‌ ಸೂಚನೆ ನೀಡಿದರು.

Vijaya Karnataka 15 Mar 2020, 10:24 pm
ಕಲಬುರಗಿ:ಕೊರೊನಾ ಭೀತಿ ಹಿನ್ನೆಲೆಯಲ್ಲಿಕಲಬುರಗಿ ನಗರದಲ್ಲಿಹೆಚ್ಚಿನ ದರದಲ್ಲಿಮಾಸ್ಕ್‌ ಮತು ಸ್ಯಾನಿಟೈಜರ್‌ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಕೂಡಲೆ ಅಂತಹ ಮೆಡಿಕಲ್‌ ಮತ್ತು ಜನರಲ್‌ ಸ್ಟೋರ್ಸ್ಗಳನ್ನು ತಪಾಸಣೆ ಮಾಡಿ ಮುಲಾಜಿಲ್ಲದೆ ಲೈಸೆನ್ಸ್‌ ರದ್ದುಗೊಳಿಸಿ ಎಂದು ಶ್ರೀರಾಮುಲು ಖಡಕ್‌ ಸೂಚನೆ ನೀಡಿದರು.
Vijaya Karnataka Web notice of cancellation of medical license
ಹೆಚ್ಚಿನ ದರದಲ್ಲಿಮಾಸ್ಕ್‌:ಮೆಡಿಕಲ್‌ ಲೈಸೆನ್ಸ್‌ ರದ್ದತಿಗೆ ಸೂಚನೆ


ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೊರೊನಾ ಅನ್ನು ಗಂಭೀರವಗಿ ಪರಿಗಣಿಸಿ ಮೆಡಿಕಲ್‌ ಎಮರ್ಜೆನ್ಸಿ ಎಂದು ಘೋಷಿಸಿದೆ. ಇದರ ನಿಯಂತ್ರಣಕ್ಕೆ ಬೇಕಾದ ಎಲ್ಲಾಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕು. ಹೆಚ್ಚಿನ ಅನುದಾನ ಅಗತ್ಯವಿದಲ್ಲಿನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ