ಆ್ಯಪ್ನಗರ

ಜಿಪಂ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

ಜಿಲ್ಲಾ ಪಂಚಾಯ್ತಿಯ ಎರಡನೇ ಅವಧಿಯ ಸ್ಥಾಯಿ ಸಮಿತಿಗೆ ಅಧ್ಯಕ್ಷ -ಉಪಾಧ್ಯಕ್ಷರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Vijaya Karnataka 19 Sep 2018, 5:47 pm
ಕಲಬುರಗಿ : ಜಿಲ್ಲಾ ಪಂಚಾಯ್ತಿಯ ಎರಡನೇ ಅವಧಿಯ ಸ್ಥಾಯಿ ಸಮಿತಿಗೆ ಅಧ್ಯಕ್ಷ -ಉಪಾಧ್ಯಕ್ಷರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Vijaya Karnataka Web unopposed option for zp standing committees
ಜಿಪಂ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ


ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯಿತು. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಸಿಪಿಒ ಪ್ರವೀಣಪ್ರಿಯಾ ಡೇವಿಡ್‌ ಇದ್ದರು.

ಸ್ಥಾಯಿ ಸಮಿತಿ ಮತ್ತು ಅಧ್ಯಕ್ಷ- ಸದಸ್ಯರ ವಿವರ ಇಂತಿದೆ.

ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ: ಸುವರ್ಣಾ ಮಲಾಜಿ (ಅಧ್ಯಕ್ಷೆ), ತೈನಿನ್‌ ಸಲ್ಮಾಬೇಗಂ ಮೆಹಬೂಬಸಾಬ್‌, ರಾಮಲಿಂಗಾರೆಡ್ಡಿ ದೇಶಮುಖ, ಸುಮಿತ್‌ ರಾಜೇಂದ್ರ ಪಾಟೀಲ್‌, ದೇವಮ್ಮ ಪಿಲ್ಲ, ಶಾರದಮ್ಮ ಜೈಪಾಲರೆಡ್ಡಿ, ದೇವಕಿ ಚನ್ನಮಲ್ಲಯ್ಯ ಹಿರೇಮಠ (ಸದಸ್ಯರು).

ಸಾಮಾನ್ಯ ಸ್ಥಾಯಿ ಸಮಿತಿ: ಶೋಭಾ ಸಿದ್ದು ಸಿರಸಗಿ (ಅಧ್ಯಕ್ಷ), ಅನ್ನಪೂರ್ಣ ಹೀರಾಪುರ, ಕಮಲಾಬಾಯಿ ಬಡಿಗೇರ, ರಾಜೇಶ್‌ ಗುತ್ತೇದಾರ್‌, ರೇವಣಸಿದ್ದಪ್ಪ ಸಂಕಾಲಿ, ಶಿವಶರಣಪ್ಪ ರಾಜೇಂದ್ರಪ್ಪ, ಹೀರುಬಾಯಿ ಜಾಧವ (ಸದಸ್ಯರು),

ಸಾಮಾಜಿಕ ನ್ಯಾಯ ಸಮಿತಿ: ಗಂಗಮ್ಮ ಮಹಾದೇವಪ್ಪ ದೇಸಾಯಿ, ಸಿದ್ದರಾಮ ಪ್ಯಾಟಿ, ಗೌñಮ ವೈಜನಾಥ ಪಾಟೀಲ್‌, ಶಿವರುದ್ರಪ್ಪ ಭೇಣಿ, ಕಮಲಾಬಾಯಿ ಚಿಗ್ಗೋಣ, ಶಾಂತಪ್ಪ ಕೂಡಲಗಿ, ಬೌರಮ್ಮ ಕರೂಟಿ (ಸದಸ್ಯರು).

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ವಿಜಯಲಕ್ಷ್ಮಿ ರಾಗಿ, ಅನಸೂಯಾ ತಳವಾರ, ಶರಣಗೌಡ ಪಾಟೀಲ್‌, ವಿಜಯಲಕ್ಷ್ಮಿ ಹಾಗರಗಿ, ದಾಮೋದರ ರೆಡ್ಡಿ ವೆಂಕಟರೆಡ್ಡಿ ಪಾಟೀಲ್‌, ರತ್ನವ್ವ ರೇವಣಸಿದ್ದಪ್ಪ ಕಲ್ಲೂರ, ಶಿವಾನಂದ ಪಾಟೀಲ್‌ (ಸದಸ್ಯರು).

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ: ಕಲಾವತಿ ಮಲ್ಲಣ್ಣ ನಾಗೂರೆ, ದಂಡಪ್ಪ ಕುರಳಗೇರಾ (ಸಾಹು), ಅಶೋಕ ಸಗರ, ಶಶಿಕಲಾ ತಿಮ್ಮನಾಯಕ್‌, ಗೌರಮ್ಮ ಜೈಭೀಮ, ಶಿವರಾಜ ಪಾಟೀಲ್‌ ರದ್ದೇವಾಡಗಿ, ಗುರುಶಾಂತಗೌಡ ಶಾಲಿವಾನ ಪಾಟೀಲ್‌ (ಸದಸ್ಯರು). ಇವರಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ