ಆ್ಯಪ್ನಗರ

10 ಐಎಎಸ್‌, 8 ಕೆಎಎಸ್‌ ಅಧಿಕಾರಿಗಳನ್ನು ವರ್ಗವಣೆಗೊಳಿಸಿ ರಾಜ್ಯ ಸರಕಾರ ಆದೇಶ

10 ಮಂದಿ ಐಎಎಸ್‌ ಹಾಗೂ 8 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Vijaya Karnataka 19 Aug 2019, 10:32 pm
ಬೆಂಗಳೂರು: 10 ಮಂದಿ ಐಎಎಸ್‌ ಹಾಗೂ 8 ಕೆಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ರಾಮನಗರ, ಬೆಂಗಳೂರು ನಗರ, ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
Vijaya Karnataka Web Ias


ಐಎಎಸ್‌ ಅಧಿಕಾರಿಗಳು

ಡಾ.ಜಿ.ಕಲ್ಪನಾ -ಅಪರ ಮುಖ್ಯ ಕಾರ್ಯದರ್ಶಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

ಡಾ.ಎನ್‌.ಮಂಜುಳಾ -ವ್ಯವಸ್ಥಾಪಕ ನಿರ್ದೇಶಕಿ, ಕೆಪಿಟಿಸಿಎಲ್‌, ಬೆಂಗಳೂರು.

ಡಾ.ಶಾಮ್ಲಾ ಇಕ್ಬಾಲ್‌ -ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ (ಆಹಾರ ನಿಗಮದ ಎಂ.ಡಿ.ಹುದ್ದೆಯ ಹೆಚ್ಚುವರಿ ಹೊಣೆ).

ಜಿ.ಎನ್‌.ಶಿವಮೂರ್ತಿ- ಜಿಲ್ಲಾಧಿಕಾರಿ, ಬೆಂಗಳೂರು ನಗರ

ಪಿ.ಎನ್‌.ರವೀಂದ್ರ -ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ

ಆರ್‌.ಎಸ್‌.ಪೆದ್ದಪ್ಪಯ್ಯ -ಆಯುಕ್ತ, ಸಮಾಜ ಕಲ್ಯಾಣ ಇಲಾಖೆ.

ಮಹಾಂತೇಶ್‌ ಬೀಳಗಿ -ಜಿಲ್ಲಾಧಿಕಾರಿ, ದಾವಣಗೆರೆ.

ಎಂ.ಎಸ್‌.ಅರ್ಚನಾ -ಜಿಲ್ಲಾಧಿಕಾರಿ, ರಾಮನಗರ.

ಕೆ.ಲೀಲಾವತಿ -ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಡಾ.ಅರುಂದತಿ ಚಂದ್ರಶೇಖರ್‌ -ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ. ಜಿ.ಜಗದೀಶ -ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

ಕೆಎಎಸ್‌ ಅಧಿಕಾರಿಗಳು

ಎಂ.ಎಲ್‌.ವೈಶಾಲಿ- ಸಿಇಒ, ಜಿ.ಪಂ. ಶಿವಮೊಗ್ಗ .

ಜಿ.ಎಲ್‌.ಪ್ರವೀಣ ಕುಮಾರ್‌ -ನಿರ್ದೇಶಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಕೆಪಿಟಿಸಿಎಲ್‌, ಬೆಂಗಳೂರು.

ಜಯಲಕ್ಷ್ಮಿ -ಆಯುಕ್ತರು, ಹೊಸಪೇಟೆ ನಗರಸಭೆ, ಹೊಸಪೇಟೆ.

ಬಿ.ಆರ್‌.ಹರೀಶ್‌ -ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ.

ಎಂ.ಎಸ್‌.ಎನ್‌.ಬಾಬು -ಉಪ ಕಾರ್ಯದರ್ಶಿ-1, ಬಿಡಿಎ, ಬೆಂಗಳೂರು.

ಆರ್‌.ಅನಿಲ್‌ ಕುಮಾರ್‌ -ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ದೊಡ್ಡಬಳ್ಳಾಪುರ.

ಎನ್‌.ಆರ್‌.ಉಮೇಶ್‌ಚಂದ್ರ -ಉಪ ಕಾರ್ಯದರ್ಶಿ-2, ಬಿಡಿಎ, ಬೆಂಗಳೂರು.

ಡಾ.ಎಂ.ಜಿ.ಶಿವಣ್ಣ -ಉಪ ವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ