ಆ್ಯಪ್ನಗರ

15 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಮಂಗಳೂರು ನಗರ ಪೊಲೀಸ್‌ ಆಯುಕ್ತ ಎಂ.ಚಂದ್ರಶೇಖರ್‌ ಸೇರಿದಂತೆ ಒಟ್ಟು 15 ಐಪಿಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.

ವಿಕ ಸುದ್ದಿಲೋಕ 26 May 2017, 8:24 am

ಬೆಂಗಳೂರು: ಮಂಗಳೂರು ನಗರ ಪೊಲೀಸ್‌ ಆಯುಕ್ತ ಎಂ.ಚಂದ್ರಶೇಖರ್‌ ಸೇರಿದಂತೆ ಒಟ್ಟು 15 ಐಪಿಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.

ಎಂ.ಚಂದ್ರಶೇಖರ್‌ -ಐಜಿಪಿ, ಸಿಐಡಿ, ಆರ್ಥಿಕ ಅಪರಾಧಗಳು, ಬೆಂಗಳೂರು.

ಎಚ್‌.ಎಸ್‌.ರೇವಣ್ಣ -ಡಿಐಜಿಪಿ, ಕೇಂದ್ರ ಕಚೇರಿ, ಬೆಂಗಳೂರು.

ಎನ್‌.ಸತೀಶ್‌ ಕುಮಾರ್‌ -ಡಿಐಜಿಪಿ ಮತ್ತು ಆಯುಕ್ತ, ಮಂಗಳೂರು ನಗರ.

ಎಸ್‌.ಎನ್‌.ಸಿದ್ದರಾಮಪ್ಪ -ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.

ಡಾ.ಕೆ.ತಿಯಾಗರಾಜನ್‌ -ಕಮಾಂಡೆಂಟ್‌, ಮೊದಲ ಬೆಟಾಲಿಯನ್‌, ಕೆಎಸ್ರ್ಸಾಪಿ, ಬೆಂಗಳೂರು.

ಡಾ.ಚೇತನ್‌ ಸಿಂಗ್‌ ರಾಥೂರ್‌ -ಎಸ್ಪಿ, ತುಮಕೂರು.

ಡಾ.ರೋಹಿಣಿ ಸೆಪಟ್‌ -ಎಸ್ಪಿ, ಚಾಮರಾಜನಗರ.

ಡಾ.ದಿವ್ಯ ವಿ.ಗೋಪಿನಾಥ್‌ -ಎಸ್ಪಿ, ರಾಯಚೂರು.

ಕುಲ್‌ದೀಪ್‌ ಕುಮಾರ್‌ ಆರ್‌.ಜೈನ್‌ -ಎಸ್ಪಿ, ವಿಜಯಪುರ.

ಇಶಾ ಪಂತ್‌ -ನಿರ್ದೇಶಕಿ, ಫ್ಲೋರೆನ್ಸಿಕ್‌ ಸೈನ್ಸ್‌ ಲ್ಯಾಬೊರೆಟರಿ, ಬೆಂಗಳೂರು.

ನಿಕ್ಕಂ ಪ್ರಕಾಶ್‌ ಅಮಿೃತ್‌ -ಪ್ರಾಂಶುಪಾಲ, ಪೊಲೀಸ್‌ ತರಬೇತಿ ಶಾಲೆ, ನಾಗೇನಹಳ್ಳಿ, ಕಲಬುರಗಿ.

ಜಿ.ರಾಧಿಕಾ -ಎಸ್ಪಿ, ಬೀದರ್‌.

ಡಾ.ಅನೂಪ್‌ ಎ.ಶೆಟ್ಟಿ -ಎಸ್ಪಿ, ಕೊಪ್ಪಳ.

ಸಂಗೀತಾ ಜಿ. -ಎಸ್ಪಿ, ಧಾರವಾಡ.

ರೇಣುಕಾ ಕೆ.ಸುಕುಮಾರ್‌ -ಡಿಸಿಪಿ, ಕಾನೂನು -ಸುವ್ಯವಸ್ಥೆ, ಹುಬ್ಬಳ್ಳಿ -ಧಾರವಾಡ ನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ