ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬಂದಿದ್ದು, ಶನಿವಾರ ಕೂಡ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದಲ್ಲಿ ಹೊಸ ಸೋಂಕುಗಳ ಸಂಖ್ಯೆ ಕಳೆದ ಮೂರ್ನಾಲ್ಕು ದಿನದಿಂದ ಒಂದು ಸಾವಿರಕ್ಕಿಂತಲೂ ಕೆಳಗಿಳಿದಿದೆ. ಶನಿವಾರ 801 ಪ್ರಕರಣಗಳು ವರದಿಯಾಗಿದ್ದವು. ಶುಕ್ರವಾರ ಗಣೇಶ ಚತುರ್ಥಿ ದಿನ 967 ಹೊಸ ಪ್ರಕರಣಗಳ ದೃಢಪಟ್ಟಿದ್ದವು. ಭಾನುವಾರ 802 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 17 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 16656ಕ್ಕೆ ಇಳಿಕೆಯಾಗಿದೆ.
ರಾಜ್ಯದಲ್ಲಿ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ ಒಟ್ಟು 29,61,735ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ ಒಟ್ಟು 29,07,548 ಮಂದಿ ಗುಣಮುಖರಾಗಿ ಆಸ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 16656 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿನ ಸಂಖ್ಯೆ:
ಮೈಸೂರಿನಲ್ಲಿ ಭಾನುವಾರ 36 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,76,873 ಕ್ಕೇರಿಕೆ.
ಭಾನುವಾರ 82 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಇದುವರೆಗೂ 1,73,798 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 700ರಷ್ಟಿದೆ. ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ ಇದುವರೆಗೆ 2,375 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

- ಬಾಗಲಕೋಟೆ 01
- ಬಳ್ಳಾರಿ 04
- ಬೆಳಗಾವಿ 17
- ಬೆಂಗಳೂರು ಗ್ರಾಮಾಂತರ 11
- ಬೆಂಗಳೂರು ನಗರ 255
- ಬೀದರ್ 00
- ಚಾಮರಾಜನಗರ 06
- ಚಿಕ್ಕಬಳ್ಳಾಪುರ 02
- ಚಿಕ್ಕಮಗಳೂರು 14
- ಚಿತ್ರದುರ್ಗ 04
- ದಕ್ಷಿಣಕನ್ನಡ 153
- ದಾವಣಗೆರೆ 09
- ಧಾರವಾಡ 09
- ಗದಗ 00
- ಹಾಸನ 30
- ಹಾವೇರಿ 01
- ಕಲಬುರಗಿ 02
- ಕೊಡಗು 63
- ಕೋಲಾರ 08
- ಕೊಪ್ಪಳ 00
- ಮಂಡ್ಯ 11
- ಮೈಸೂರು 36
- ರಾಯಚೂರು 02
- ರಾಮನಗರ 01
- ಶಿವಮೊಗ್ಗ 24
- ತುಮಕೂರು 22
- ಉಡುಪಿ 90
- ಉತ್ತರಕನ್ನಡ 28
- ವಿಜಯಪುರ 00
- ಯಾದಗಿರಿ 00