ಬೆಂಗಳೂರು : ಕರ್ನಾಟಕದಲ್ಲಿ ಮಂಗಳವಾರ 839 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,73,873 ಕ್ಕೆ ಏರಿಕೆಯಾಗಿದೆ. ಮಂಗಳವಾರ 913 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 39,27,353 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,398ಕ್ಕೆ ಏರಿಕೆಯಾಗಿದೆ. ಕೋವಿಡ್ ಸೋಂಕಿನಿಂದಾಗಿ ಮಂಗಳವಾರು ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,080ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಒಂದರಲ್ಲೇ 775 ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲಾವಾರು ಕೋವಿಡ್ ಪ್ರಕರಣಗಳು
ಬಾಗಲಕೋಟೆ 01
ಬಳ್ಳಾರಿ 03
ಬೆಳಗಾವಿ 04
ಬೆಂಗಳೂರು ಗ್ರಾಮಾಂತರ 06
ಬೆಂಗಳೂರು ನಗರ 775
ಬೀದರ್ 01
ಚಾಮರಾಜನಗರ 00
ಚಿಕ್ಕಬಳ್ಳಾಪುರ 00
ಚಿಕ್ಕಮಗಳೂರು 00
ಚಿತ್ರದುರ್ಗ 00
ದಕ್ಷಿಣಕನ್ನಡ 17
ದಾವಣಗೆರೆ 01
ಧಾರವಾಡ 04
ಗದಗ 00
ಹಾಸನ 02
ಹಾವೇರಿ 00
ಕಲಬುರಗಿ 03
ಕೊಡಗು 00
ಕೋಲಾರ 03
ಕೊಪ್ಪಳ 00
ಮಂಡ್ಯ 03
ಮೈಸೂರು 04
ರಾಯಚೂರು 02
ರಾಮನಗರ 00
ಶಿವಮೊಗ್ಗ 01
ತುಮಕೂರು 03
ಉಡುಪಿ 03
ಉತ್ತರಕನ್ನಡ 03
ವಿಜಯಪುರ 00
ಯಾದಗಿರಿ 00
ಜಿಲ್ಲಾವಾರು ಕೋವಿಡ್ ಪ್ರಕರಣಗಳು
ಬಾಗಲಕೋಟೆ 01
ಬಳ್ಳಾರಿ 03
ಬೆಳಗಾವಿ 04
ಬೆಂಗಳೂರು ಗ್ರಾಮಾಂತರ 06
ಬೆಂಗಳೂರು ನಗರ 775
ಬೀದರ್ 01
ಚಾಮರಾಜನಗರ 00
ಚಿಕ್ಕಬಳ್ಳಾಪುರ 00
ಚಿಕ್ಕಮಗಳೂರು 00
ಚಿತ್ರದುರ್ಗ 00
ದಕ್ಷಿಣಕನ್ನಡ 17
ದಾವಣಗೆರೆ 01
ಧಾರವಾಡ 04
ಗದಗ 00
ಹಾಸನ 02
ಹಾವೇರಿ 00
ಕಲಬುರಗಿ 03
ಕೊಡಗು 00
ಕೋಲಾರ 03
ಕೊಪ್ಪಳ 00
ಮಂಡ್ಯ 03
ಮೈಸೂರು 04
ರಾಯಚೂರು 02
ರಾಮನಗರ 00
ಶಿವಮೊಗ್ಗ 01
ತುಮಕೂರು 03
ಉಡುಪಿ 03
ಉತ್ತರಕನ್ನಡ 03
ವಿಜಯಪುರ 00
ಯಾದಗಿರಿ 00