ಆ್ಯಪ್ನಗರ

ಇ-ತ್ಯಾಜ್ಯ ಅಭಿಯಾನಕ್ಕೆ ಆರ್ಟ್‌ ಆಫ್‌ ಲಿವಿಂಗ್‌ ಬೆಂಬಲ

ವಿಜಯ ಕರ್ನಾಟಕವು ಬೆಂಗಳೂರು ಮಿರರ್‌, ಎನ್ವಿರಾನ್ಮೆಂಟಲ್‌ ಸಿನೆರ್ಜಿಸ್‌ ಇನ್‌ ಡೆವಲಪ್‌ಮೆಂಟ್‌ (ಇಎನ್‌ಎಸ್‌ವೈಡಿಇ-ಎನ್‌ಸೈಡ್‌) ಮತ್ತು ಸಾಹಸ್‌ ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯೂ ಕೈಜೋಡಿಸಿದೆ.

Vijaya Karnataka 12 Jun 2019, 5:00 am
ಬೆಂಗಳೂರು : ವಿಜಯ ಕರ್ನಾಟಕವು ಬೆಂಗಳೂರು ಮಿರರ್‌, ಎನ್ವಿರಾನ್ಮೆಂಟಲ್‌ ಸಿನೆರ್ಜಿಸ್‌ ಇನ್‌ ಡೆವಲಪ್‌ಮೆಂಟ್‌ (ಇಎನ್‌ಎಸ್‌ವೈಡಿಇ-ಎನ್‌ಸೈಡ್‌) ಮತ್ತು ಸಾಹಸ್‌ ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯೂ ಕೈಜೋಡಿಸಿದೆ.
Vijaya Karnataka Web e waste campain art of living support
ಇ-ತ್ಯಾಜ್ಯ ಅಭಿಯಾನಕ್ಕೆ ಆರ್ಟ್‌ ಆಫ್‌ ಲಿವಿಂಗ್‌ ಬೆಂಬಲ


ಮಾರುಕಟ್ಟೆಗೆ ದಿನಕ್ಕೊಂದು ವಿನ್ಯಾಸದ ಸ್ಮಾರ್ಟ್‌ಫೋನ್‌ಗಳು ಮತ್ತು ಇನ್ನಿತರೆ ಎಲೆಕ್ಟ್ರಾನಿಕ್‌ ವಸ್ತುಗಳು ಲಗ್ಗೆ ಇಡುತ್ತಿದ್ದು, ಜನರು ಇವುಗಳಿಗೆ ಮಾರು ಹೋಗಿದ್ದಾರೆ. ಹೊಸತು ಕೈ ಸೇರಿದಾಕ್ಷಣ ಹಳೆಯ ವಸ್ತುಗಳಿಗೆ ಗುಡ್‌ಬೈ ಹೇಳಲಾಗುತ್ತಿದೆ. ಇದರಿಂದ ವಿದ್ಯುನ್ಮಾನ ತ್ಯಾಜ್ಯದ ರಾಶಿ ರಾಶಿ ಬೀಳುತ್ತಿದೆ.

ಇ-ತ್ಯಾಜ್ಯದಲ್ಲಿ ಕಂಪ್ಯೂಟರ್‌ ಬಿಡಿ ಭಾಗಗಳ ಪಾಲು ಜಾಸ್ತಿ ಇದೆ. ಇದರಿಂದ ಶೇ 70ರಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ದೂರಸಂಪರ್ಕ ಸಾಧನಗಳಿಂದ ಶೇ 12, ವಿದ್ಯುತ್‌ ಉಪಕರಣಗಳು ಶೇ 8, ವೈದ್ಯಕೀಯ ಮತ್ತು ಇತರೆ ಉಪಕರಣಗಳ ಪಾಲು ಶೇ 11ರಷ್ಟಿದೆ.

ಇ-ತ್ಯಾಜ್ಯವನ್ನು ಇಲ್ಲಿ ತಂದು ಹಾಕಿ:

ವಿಳಾಸ: ವಿಜಯ ಕರ್ನಾಟಕ, ನಂ. 4, ಕೆಎಸ್‌ಸಿಸಿಎಫ್‌ ಕಾಂಪೌಂಡ್‌, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018. ದೂರವಾಣಿ ಸಂಖ್ಯೆ: 080- 40877666/682

ನಂ.40, ಜಯ ಸಾಯಿ ಟವರ್ಸ್‌ , ಸಜ್ಜನ್‌ರಾವ್‌ ರಸ್ತೆ, ವಿ.ವಿ.ಪುರಂ, ಬೆಂಗಳೂರು-560004, ದೂರವಾಣಿ ಸಂಖ್ಯೆ: 080-40877555

ಸಮಯ: ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ