ಆ್ಯಪ್ನಗರ

ಸಾಲ ಮನ್ನಾ ಗೊಂದಲ ಇತ್ಯರ್ಥಕ್ಕೆ ಸೂಚನೆ

ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಹೊಂದಾಣಿಕೆ ಆಗಿದಿರುವುದು ಹಾಗೂ ಜಿಪಿಎ ಸಮಸ್ಯೆಯಿಂದ ಅರ್ಹ ರೈತರೂ ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗುವಂತಾಗಿದೆ,'' ಎಂದು ಸಹಕಾರ ಸಚಿವರಿಗೆ ಸ್ಪೀಕರ್‌ ಮನದಟ್ಟು ಮಾಡಿಕೊಟ್ಟರು.

Vijaya Karnataka Web 30 Sep 2020, 12:22 am
ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿಉಂಟಾಗಿರುವ ಗೊಂದಲ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.
Vijaya Karnataka Web ಸಾಲಮನ್ನಾ
ಸಾಲಮನ್ನಾ


ಸಹಕಾರ ಸಚಿವರನ್ನು ವಿಧಾನಧಿಸೌಧದ ತಮ್ಮ ಕೊಠಡಿಗೆ ಮಂಗಳಧಿವಾರ ಕರೆಸಿಕೊಂಡ ಅವರು, ''ಕೆಲ ತಾಂತ್ರಿಕ ಕಾರಣದಿಂದ ಅನೇಕ ರೈತರ ಸಾಲ ಮನ್ನಾ ತಡೆಹಿಡಿಯಲಾಗಿದೆ. ಇದರಿಂದ ಅರ್ಹ ರೈತರಿಗೂ ಅನ್ಯಾಯ ವಾಗಿದೆ. ಇದನ್ನು ಸರಿಪಡಿಧಿಸಲು ಕ್ರಮ ಕೈಗೊಳ್ಳಬೇಕು,'' ಎಂದು ನಿರ್ದೇಶನ ಕೊಟ್ಟರು.

''ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಹೊಂದಾಣಿಕೆ ಆಗಿದಿರುವುದು ಹಾಗೂ ಜಿಪಿಎ ಸಮಸ್ಯೆಯಿಂದ ಅರ್ಹ ರೈತರೂ ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗುವಂತಾಗಿದೆ,'' ಎಂದು ಸಹಕಾರ ಸಚಿವರಿಗೆ ಸ್ಪೀಕರ್‌ ಮನದಟ್ಟು ಮಾಡಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ