ಆ್ಯಪ್ನಗರ

ಕೇಂದ್ರದಿಂದ 40 ಟನ್‌ ಔಷಧ

ನೆರೆ ಹಾವಳಿಯ ಅಸೌಖ್ಯ ಪೀಡಿತ ಜನರ ಚಿಕಿತ್ಸೆಗಾಗಿ ಔಷಧ ಒದಗಿಸುವಂತೆ ರಾಜ್ಯ ಸರಕಾರದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರ ತುರ್ತಾಗಿ 40 ಮೆಟ್ರಿಕ್‌ ಟನ್‌ ಔಷಧ ಸಾಮಗ್ರಿಗಳನ್ನು ಪೂರೈಕೆ ಮಾಡಿದೆ. ಇದಕ್ಕೆ ಎಚ್‌ಎಲ್‌ಎಲ್‌ಎನ್‌ ಕೇರ್‌ ಲಿಮಿಟೆಡ್‌ ಸಹಯೋಗ ನೀಡಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ಸಾಮಗ್ರಿಗಳನ್ನು ರವಾನಿಸುವುದಾಗಿ ಭರವಸೆ ನೀಡಿದೆ.

Vijaya Karnataka 20 Aug 2019, 5:00 am
ಹೊಸದಿಲ್ಲಿ: ನೆರೆ ಹಾವಳಿಯ ಅಸೌಖ್ಯ ಪೀಡಿತ ಜನರ ಚಿಕಿತ್ಸೆಗಾಗಿ ಔಷಧ ಒದಗಿಸುವಂತೆ ರಾಜ್ಯ ಸರಕಾರದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರ ತುರ್ತಾಗಿ 40 ಮೆಟ್ರಿಕ್‌ ಟನ್‌ ಔಷಧ ಸಾಮಗ್ರಿಗಳನ್ನು ಪೂರೈಕೆ ಮಾಡಿದೆ. ಇದಕ್ಕೆ ಎಚ್‌ಎಲ್‌ಎಲ್‌ಎನ್‌ ಕೇರ್‌ ಲಿಮಿಟೆಡ್‌ ಸಹಯೋಗ ನೀಡಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ಸಾಮಗ್ರಿಗಳನ್ನು ರವಾನಿಸುವುದಾಗಿ ಭರವಸೆ ನೀಡಿದೆ.
Vijaya Karnataka Web img-pharma-21


ಪ್ರಾಥಮಿಕ ಚಿಕಿತ್ಸೆಗೆ ಅವಶ್ಯವಿರುವ 18 ರೀತಿಯ ಔಷಧಗಳನ್ನು ವಿಮಾನದಲ್ಲಿ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಭವನ ನಿವಾಸಿ ಆಯುಕ್ತ ನಿಲಯ್‌ ಮಿತಾಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ