ಆ್ಯಪ್ನಗರ

ಕನಿಷ್ಠ ವೇತನ, ಗರಿಷ್ಠ ವಿಳಂಬ ಮಾಡಿದ ಸರಕಾರ

ಹಂಗಾಮಿ ನೌಕರರಿಗೆ 13,200 ರೂ. ಕನಿಷ್ಠ ವೇತನ ನೀಡಬೇಕೆಂದು 3 ವರ್ಷದ ಹಿಂದೆಯೇ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದರೂ ಜಾರಿ ಮಾಡಿಲ್ಲವೆಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದ್ದಾರೆ.

Vijaya Karnataka 25 Jun 2019, 5:00 am
ಬೆಂಗಳೂರು: ಹಂಗಾಮಿ ನೌಕರರಿಗೆ 13,200 ರೂ. ಕನಿಷ್ಠ ವೇತನ ನೀಡಬೇಕೆಂದು 3 ವರ್ಷದ ಹಿಂದೆಯೇ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದರೂ ಜಾರಿ ಮಾಡಿಲ್ಲವೆಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದ್ದಾರೆ.
Vijaya Karnataka Web minimum wage poojari abject
ಕನಿಷ್ಠ ವೇತನ, ಗರಿಷ್ಠ ವಿಳಂಬ ಮಾಡಿದ ಸರಕಾರ


ರೇವಣ್ಣ ಕುಮಾರ್‌ ಆತ್ಮಹತ್ಯೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ,''ತನ್ನ ಆದೇಶದಂತೆ ಸರಕಾರ ಕನಿಷ್ಟ ವೇತನ ನೀಡಿದ್ದರೆ ಇಂಥ ಘಟನೆ ನಡೆಯುತ್ತಿರಲಿಲ್ಲ. 6 ಸಾವಿರ ನೌಕರರಿಗೆ ಈ ಸೌಲಭ್ಯ ನೀಡಬೇಕಿದ್ದು ಸರಕಾರ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು,'' ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ