ಆ್ಯಪ್ನಗರ

ಹಿಂದಿಯಲ್ಲೇ ಕನ್ನಡ ಬೇಕೆಂದ ವೀಡಿಯೋ ವೈರಲ್

​ ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಬಗ್ಗೆ ಬೇಕೆ? ಬೇಡ್ವೆ? ಎನ್ನುವುದರ ಕುರಿತು ನಮ್ಮಲ್ಲಿಯೇ ಪರ-ವಿರೋಧಗಳಿವೆ.

ವಿಕ ಸುದ್ದಿಲೋಕ 31 Jul 2017, 6:25 pm
ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಬಗ್ಗೆ ಬೇಕೆ? ಬೇಡ್ವೆ? ಎನ್ನುವುದರ ಕುರಿತು ನಮ್ಮಲ್ಲಿಯೇ ಪರ-ವಿರೋಧಗಳಿವೆ. ಬಲವಂತದ ಹಿಂದಿ ಹೇರಿಕೆ ಬೇಡ್ವೆ ಬೇಡ ಎಂದು ಕನ್ನಡಿಗರು ಹಿಂದಿಯನ್ನು ವಿರೋಧಿಸಿದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು.
Vijaya Karnataka Web nijavada kannadiga
ಹಿಂದಿಯಲ್ಲೇ ಕನ್ನಡ ಬೇಕೆಂದ ವೀಡಿಯೋ ವೈರಲ್


ಮತ್ತೆ ಕೆಲವರು ಕನ್ನಡ ಗೊತ್ತಿಲ್ಲದೇ ಇರುವವರಿಗೆ ಹಿಂದಿಯಲ್ಲಿ ಹೇಳಿದರೆ ಅರ್ಥವಾಗುತ್ತದೆ. ಆದ್ದರಿಂದ ಹಿಂದಿ ಭಾಷೆ ಬೇಕೆಂಬ ಸಮಜಾಯಿಷಿ ನೀಡಲು ಯತ್ನಿಸಿದರು.

ಪ್ರಶಾಂತ್ ಸಂಬರ್ಗಿ ಎನ್ನುವವರು ನಿಜವಾದ ಕನ್ನಡಿಗ ಎಂಬ ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ನಮ್ಮ ಮೆಟ್ರೋದಲ್ಲಿ ಹಿಂದಿ ಏಕೆ ಬೇಡ ಎಂಬುದನ್ನು ಹಿಂದಿಯಲ್ಲೇ
ವಿವರಿಸಿದ್ದಾರೆ, ಇದೀಗ ಈ ವೀಡಿಯೋ ವೈರಲ್ ಆಗಿದೆ ನೋಡಿ:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ