ಆ್ಯಪ್ನಗರ

ರಂಗಾಯಣ ರಘು ರಾಜಕೀಯ ಪ್ರವೇಶ

ಬೆಳ್ಳಿ ತೆರೆಯ ಮೇಲೆ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದ ಹಾಸ್ಯನಟ ರಂಗಾಯಣ ರಘು ರಾಜಕೀಯ ಪ್ರವೇಶ ...

Vijaya Karnataka 27 Nov 2017, 6:30 am

ಬೆಂಗಳೂರು: ಬೆಳ್ಳಿ ತೆರೆಯ ಮೇಲೆ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದ ಹಾಸ್ಯನಟ ರಂಗಾಯಣ ರಘು ರಾಜಕೀಯ ಪ್ರವೇಶ ಮಾಡಲಿದ್ದಾರೆ.

Vijaya Karnataka Web rangayana raghu to enter politics
ರಂಗಾಯಣ ರಘು ರಾಜಕೀಯ ಪ್ರವೇಶ


ಪ್ರಾದೇಶಿಕ ಪಕ್ಷ ಜೆಡಿಎಸ್‌ ಸೇರಲಿರುವ ಅವರು, ಮಧುಗಿರಿ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಉದ್ದೇಶ ಹೊಂದಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಶೀಘ್ರ ಭೇಟಿ ಮಾಡಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ನಟನಾಗಿ ಜನರ ಮನ ಗೆದ್ದಿರುವ ರಘು ಈಗ ಸಕ್ರಿಯ ರಾಜಕಾರಣ ಸೇರುತ್ತಿದ್ದು, ಅಂಬರೀಷ್‌, ಉಮಾಶ್ರೀ,ರಮ್ಯಾ, ಜಗ್ಗೇಶ್‌, ತಾರಾ ಹೀಗೆ ರಾಜಕೀಯದೊಂದಿಗೆ ನಂಟು ಬೆಳೆಸಿಕೊಂಡ ಕನ್ನಡ ಚಿತ್ರರಂಗದ ನಟ, ನಟಿಯರ ಸಾಲಿಗೆ ಸೇರಲಿದ್ದಾರೆ.

Rangayana Raghu to enter Politics

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ